ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್, ಯಾಹೂ ಪಾಲುದಾರಿಕೆ

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ಇಂಟರ್‌ನೆಟ್ ಮಾಹಿತಿ ಶೋಧದ ದೈತ್ಯ ತಾಣವಾಗಿರುವ ಗೂಗಲ್, ತನ್ನ ಪ್ರತಿಸ್ಪರ್ಧಿ ಸಂಸ್ಥೆಗಳಾದ ಮೈಕ್ರೊಸಾಫ್ಟ್ ಮತ್ತು ಯಾಹೂಗಳ ಜತೆ ಕೈಜೋಡಿಸಿ ಅಂತರ್‌ಜಾಲ ತಾಣದ ಶೋಧ ಫಲಿತಾಂಶದಲ್ಲಿ ಇನ್ನಷ್ಟು ಸುಧಾರಣೆ ತರಲು ಮುಂದಾಗಿದೆ.

 ಈ ಮೂರು ಸಂಸ್ಥೆಗಳು ಜತೆಯಾಗಿ ಹೊಸ ಮಾಹಿತಿ ಶೋಧ ತಾಣ `ಸ್ಕೀಮಾ ಡಾಟ್ ಆರ್ಗ್~ (Schema.org) ರೂಪಿಸಿವೆ. ಗೂಗಲ್, ಬಿಂಗ್ ಮತ್ತು  ಯಾಹೂ ಜತೆಯಾಗಿ ಈ ತಾಣ ಅಭಿವೃದ್ಧಿಪಡಿಸಿವೆ.  

ಅಂತರ್‌ಜಾಲ ತಾಣದ ಮಾಲೀಕರು ಮತ್ತು ಇಂತಹ ತಾಣಗಳನ್ನು ಅಭಿವೃದ್ಧಿಪಡಿಸುವವರು ಪ್ರಮುಖ ಮಾಹಿತಿ ಶೋಧ ತಾಣಗಳಲ್ಲಿ  ತಮ್ಮ ತಾಣವು ಅನಾವರಣಗೊಳ್ಳುವುದರಲ್ಲಿ  ಸಾಕಷ್ಟು  ಸುಧಾರಣೆ ತರಲು ಇಲ್ಲಿ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ಪಡೆಯಬಹುದು.

ಜಾಲ ತಾಣಗಳನ್ನು ಅಭಿವೃದ್ಧಿಪಡಿಸುವವರಿಗೆ ಈ `ಸ್ಕೀಮಾ ಡಾಟ್ ಆರ್ಗ್~ ಒಂದೆಡೆಯೇ ಎಲ್ಲ ಮಾಹಿತಿ -  ಸೌಲಭ್ಯ ಒದಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT