ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗೃಹ ಫೈನಾನ್ಸ್' ನಿವ್ವಳ ಲಾಭ ರೂ.146 ಕೋಟಿ

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಅಹಮದಾಬಾದ್‌ನ `ಗೃಹ ಫೈನಾನ್ಸ್ ಲಿ.' 2012-13ನೇ ಹಣಕಾಸು ವರ್ಷದಲ್ಲಿ ರೂ.145.88 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಲಾಭ ರೂ.120.34 ಕೋಟಿಗೆ ಹೋಲಿಸಿದರೆ ಶೇ 21ರ ಪ್ರಗತಿಯಾಗಿದೆ.

ಬಡ್ಡಿ ಗಳಿಕೆ ಪ್ರಮಾಣ ರೂ.217.75 ಕೋಟಿಗೆ(ಶೇ 22) ಹೆಚ್ಚಿದೆ. ಪ್ರತಿಷೇರಿಗೆ ರೂ.2.50ರ ಲಾಭಾಂಶ ಘೋಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT