ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲು ಮಳೆ ಸುರಿಸಿದ ಕೆನಡಾ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಕೆನಡಾ ತಂಡವು ಸುರಿಸಿದ ಗೋಲುಗಳ ಮಳೆಯಲ್ಲಿ ಇಟಲಿ ತಂಡವು ಕೊಚ್ಚಿಹೋಯಿತು. ಮೇಜರ್ ಧ್ಯಾನಚಂದ್ ಹಾಕಿ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯಲ್ಲಿ ಮಧ್ಯಾಹ್ನ ಪುರುಷರ ವಿಭಾಗದ ಮೊದಲ ಪಂದ್ಯದಲ್ಲಿ ಕೆನಡಾ 9-0ಯಿಂದ ಇಟಲಿಯನ್ನು ಸದೆಬಡಿದು ಭರ್ಜರಿ ಆರಂಭ ಮಾಡಿತು.

ಪುರುಷರ ವಿಭಾಗದ ಎರಡನೇ ಪಂದ್ಯದಲ್ಲಿ ಫ್ರಾನ್ಸ್ ತಂಡವು 2-1ರಿಂದ ಪೊಲೆಂಡ್ ತಂಡದ ವಿರುದ್ಧ ಗೆದ್ದಿತು. ಹೂಗೋ ಜೆನ್‌ಸ್ಟೇಟ್ (9ನೇ ನಿಮಿಷ) ಮತ್ತು ಸೆವೆಸ್ಟೆರ್ ಲುಕಾಸ್ (39) ಅವರು ಫ್ರಾನ್ಸ್ ಪರ ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT