ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲ್ಡನ್ ಗ್ಲೋಬ್ಗೆ ಫ್ರೀಡಾ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್ (ಪಿಟಿಐ): `ಸ್ಲಂ ಡಾಗ್ ಮಿಲಿಯನೇರ್~ ಚಿತ್ರದ ಮೂಲಕ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಬಾಲಿವುಡ್ ನಟಿ ಫ್ರೀಡಾ ಪಿಂಟೋ ಅವರು ಈ ತಿಂಗಳ 15ರಂದು ಇಲ್ಲಿ ನಡೆಯುವ 69ನೇ `ಗೋಲ್ಡನ್ ಗ್ಲೋಬ್~ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

 27 ವರ್ಷದ ಮುಂಬೈ ಬೆಡಗಿ ಫ್ರೀಡಾ, ಇತರ ಪ್ರಸಿದ್ಧ ಹಾಲಿವುಡ್ ನಟ-ನಟಿಯರೊಡನೆ ಪ್ರಶಸ್ತಿ ಪ್ರದಾನ ಮಾಡುವುದರ ಜೊತೆಗೆ  ಕಾರ್ಯಕ್ರಮವನ್ನೂ ನೀಡಲಿದ್ದಾರೆ. ಈ ಹಿಂದೆ 2009ರಲ್ಲಿ `ಸ್ಲಂ ಡಾಗ್ ಮಿಲಿಯನೇರ್~ಗೆ ಪ್ರಶಸ್ತಿ ಪಡೆಯಲು ಅವರು ಈ ಸಮಾರಂಭಕ್ಕೆ ತೆರಳಿದ್ದನ್ನು ಸ್ಮರಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT