ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ: ಮತ್ತೊಂದು ಕಟ್ಟಡ ವಾಲುವ ಭೀತಿ

Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ಪಣಜಿ(ಪಿಟಿಐ): ಇಲ್ಲಿಗೆ ಸಮೀಪದ ಕಾಣಕೋಣ್‌ನಲ್ಲಿ ಶನಿವಾರ ಕುಸಿದ ನಿರ್ಮಾಣ ಹಂತದ ವಸತಿಗೃಹ ಕಟ್ಟ­ಡದ ಅವಶೇಷ ತೆರವು ಕಾರ್ಯಾ­ಚರ ಣೆಗೆ ಮತ್ತೊಂದು  ಭೀತಿ ಎದುರಾಗಿದೆ.

ಇದೇ ಕಟ್ಟಡದ ಪಕ್ಕದಲ್ಲಿ ರುವ ಐದು ಮಹಡಿಯ ಕಟ್ಟಡ ವಾಲ ತೊಡಗಿರು­ವುದರಿಂದ ಮತ್ತಷ್ಟು ಕಾರ್ಯಾಚರಣೆ ಮುಂದುವರಿಸಲು ಅಡ್ಡಿಯಾಗುತ್ತಿದೆ.
‘ಪಕ್ಕದಲ್ಲಿರುವ ಎರಡು ಕಟ್ಟಡಗಳು ವಾಲತೊಡಗಿದ್ದರಿಂದ ಪರಿಹಾರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ’ ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

  ಈಗಾಗಲೇ 17 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಾಯ­ಗೊಂಡಿ­ರುವ 16 ಜನರನ್ನು  ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT