ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ನಿಗದಿ

Last Updated 11 ಅಕ್ಟೋಬರ್ 2012, 10:40 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ 2ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಪಡಿಸಲಾಗಿದೆ.ನಗರದ ತಹಶೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎನ್. ಜಯರಾಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿಗದಿಪಡಿಸಿದ ಮೀಸಲಾತಿ ವಿವರ ಇಂತಿದೆ.

ಆಲೂರು: ಅಧ್ಯಕ್ಷ(ವರ್ಗ-ಎ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ). ನಾಗವಳ್ಳಿ: ಅಧ್ಯಕ್ಷ (ವರ್ಗ-ಎ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ- ಮಹಿಳೆ). ಜ್ಯೋತಿಗೌಡನಪುರ: ಅಧ್ಯಕ್ಷ (ವರ್ಗ-ಎ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ). ನಂಜೇದೇವನಪುರ: ಅಧ್ಯಕ್ಷ(ವರ್ಗ `ಎ~ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ವರ್ಗ).

ಅಮಚವಾಡಿ: ಅಧ್ಯಕ್ಷ(ವರ್ಗ `ಎ~ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ). ಹರದನಹಳ್ಳಿ: ಅಧ್ಯಕ್ಷ(ವರ್ಗ `ಬಿ~ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ವರ್ಗ- ಮಹಿಳೆ). ಪುಣಜನೂರು: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ). ಕೊತ್ತಲವಾಡಿ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ವರ್ಗ `ಎ~ ಮಹಿಳೆ). ಉಡಿಗಾಲ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ವರ್ಗ-ಎ).

ಹೆಬ್ಬಸೂರು: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ). ಅಟ್ಟುಗುಳಿಪುರ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ). ಮುಕ್ಕಡಹಳ್ಳಿ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ). ಬಾಗಳಿ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ). ಮಲೆಯೂರು: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ). ಗೂಳೀಪುರ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ).

ಹೊಂಗನೂರು: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ). ಹೊನ್ನಹಳ್ಳಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ). ಸಾಗಡೆ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ವರ್ಗ-ಮಹಿಳೆ).
ಹರವೆ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ). ದೊಡ್ಡಮೋಳೆ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ). ಬದನಗುಪ್ಪೆ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ವರ್ಗ). ಶಿವಪುರ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ). ಕುಲಗಾಣ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ). ಮಸಣಾಪುರ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ).

ಅರಕಲವಾಡಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ವರ್ಗ-ಎ). ಚಂದಕವಾಡಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ). ಬಿಸಲವಾಡಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ).

ಉಮ್ಮತ್ತೂರು:
ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ). ಮಂಗಲ: ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ವರ್ಗ `ಎ~ ಮಹಿಳೆ). ಭೋಗಾಪುರ: ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ).
ಕುದೇರು: ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ). ದೇಮಹಳ್ಳಿ: ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ). ವೆಂಕಟಯ್ಯನಛತ್ರ: ಅಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ).

ನವಿಲೂರು: ಅಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ). ಕೂಡ್ಲೂರು: ಅಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ). ಮಾದಾಪುರ: ಅಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ).

ಕೆಂಪನಪುರ: ಅಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ). ಹೆಗ್ಗೋಠಾರ: ಅಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ), ಉಪಾಧ್ಯಕ್ಷ(ವರ್ಗ-ಎ). ಕಾಗಲವಾಡಿ: ಅಧ್ಯಕ್ಷ(ಪರಿಶಿಷ್ಟ ವರ್ಗ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ).
ಸಂತೇಮರಹಳ್ಳಿ: ಅಧ್ಯಕ್ಷ(ಪರಿಶಿಷ್ಟ ವರ್ಗ), ಉಪಾಧ್ಯಕ್ಷ(ವರ್ಗ `ಬಿ~ ಮಹಿಳೆ). ಯರಗನಹಳ್ಳಿ: ಅಧ್ಯಕ್ಷ(ಪರಿಶಿಷ್ಟ ವರ್ಗ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ). ಇರಸವಾಡಿ: ಅಧ್ಯಕ್ಷ(ಪರಿಶಿಷ್ಟ ವರ್ಗ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT