ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀನ್‌ವುಡ್ ರೋಬೊಕಿಡ್

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೆನಡಿಯನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಈಚೆಗೆ ನಡೆದ ಇಂಡಿಯನ್ ರೋಬೊ ಒಲಿಂಪಿಯಾಡ್ ಸ್ಪರ್ಧೆಯಲ್ಲಿ ಗ್ರೀನ್‌ವುಡ್ ಶಾಲೆಯ ರೋಬೊಕಿಡ್ಸ್ ತಂಡ ಜಯ ಗಳಿಸಿದೆ.
ಮನಪ್ರೀತ್ ರಿಯಲ್ ಅವರ ಮಾರ್ಗದರ್ಶನದಲ್ಲಿ ತಯಾರಾದ ಈ ತಂಡದ ಸಂದೀಪ್ ರೀಹಲ್ (ಗ್ರೇಡ್ 2) ಮತ್ತು ಧ್ರುವ್ ವೆಂಕಟರಾಮನ್ (ಗ್ರೇಡ್ 3) ನ. 19 ಮತ್ತು 20 ರಂದು ಅಬುದಾಬಿಯಲ್ಲಿ ನಡೆಯುವ ಅಂತರರಾಷ್ಟ್ರೀಯ ರೋಬೊಟಿಕ್ಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಇದು ಟೆಕ್ರಾನಿಕ್ಸ್ ಎಜುಕೇಷನ್ ಲಿಮಿಟೆಡ್ ಶಾಲಾ ಮಕ್ಕಳಿಗಾಗಿ ಆಯೋಜಿಸುವ ದೇಶದ ಅತಿದೊಡ್ಡ ಸ್ಪರ್ಧೆ. ದೇಶದ ಎಲ್ಲೆಡೆಯಿಂದ 600 ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಬಾರಿ ಸ್ಪರ್ಧೆಗೆ `ರೋಬ್ಸೊ-ಇಂಪ್ರೂವಿಂಗ್ ಲೈಫ್~ ಎಂಬ ವಿಷಯ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT