ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗ್ರ್ಯಾಂಡ್ ಡೇಮ್' ಗೆಲ್ಲುವ ನಿರೀಕ್ಷೆ

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಮುಂಬೈ: `ಸಹಾನ್ ಸ್ಪ್ರಿಂಟರ್ಸ್ ಮಿಲಿಯನ್' ಭಾನುವಾರದ ಮುಂಬೈ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಗ್ರ್ಯಾಂಡ್ ಡೇಮ್' ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 1-30ರಿಂದ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮಆಯ್ಕೆ ಈ ಕೆಳಕಂಡಂತಿವೆ:
1. ಏಸ್ ರೂಲರ್ ಪ್ಲೇಟ್; 1200 ಮೀ.
ಟಪಕೋಚ 1, ತಾಜ್ ಎ ಶಾಹಿ 2, ಅಶ್ವ ಅಪೋಲೊ 3

2. ಎನ್ರಿಕೊ ಪ್ಲೇಟ್; 2000 ಮೀ.
ಸ್ಯಾವೇಜ್ ಗಾರ್ಡನ್ 1, ಮಿಲಾನೊ ಗ್ರೀನ್ 2, ಸೆನಾರ್ ಹಿಲ್ 3

3. ನೌಕಾಲ್ ಪ್ಲೇಟ್-ಡಿ.2; 1000 ಮೀ.
ಬಿನ್ಜ್ 1, ಕ್ಸೆನಿಯಾ 2, ಸ್ಟ್ರಾಟೆಜಿ 3

4. ದೀಪಕ್ ರಾಟ್ ಗೋಲ್ಡ್ ಟ್ರೋಫಿ; 1400 ಮೀ.
ಅಸ್ಕಟ್ ಮ್ಯಾಜಿಕ್ 1, ಮೈಟಿ ಕಿಂಗ್ 2, ಅಡ್ಮಿರಲ್ಸ್ ಸ್ಟ್ರೈಡ್ಸ್ 3

5. ಸಹಾನ್ ಸ್ಪ್ರಿಂಟರ್ಸ್ ಮಿಲಿಯನ್; 1200 ಮೀ.
ಗ್ರ್ಯಾಂಡ್ ಡೇಮ್ 1, ಐಸ್ ಜೋನ್ 2, ಬುಲ್ಸ್ ಐಯ್ 3

6. ಮುನಿಸಿಪಾಲ್ ಕಮೀಷನರ್ಸ್‌ ಟ್ರೋಫಿ; 1600 ಮೀ.
ಲೊರೆಲಿ 1, ಪರ್ಶಿಯನ್ 2, ಬ್ಲ್ಯಾಕ್ ಪರ್ಲ್ 3

7. ಸಹಾನ್ ಜುವೆನೈಲ್ ಮಿಲಿಯನ್; 1000 ಮೀ.
ಫಂಥೆರ 1, ಸೆನೋರ ಬೆಲ್ಲಾ 2, ಏನ್ಸಿಯೆಂಟ್ ವಾರಿಯರ್ 3

8. ನೌಕಾಲ್ ಪ್ಲೇಟ್-ಡಿ.1; 1000 ಮೀ.
ಡ್ರೀಮ್‌ಲ್ಯಾಂಡ್ 1, ಪ್ಲಾನ್ ಬಿ 2, ಮಜಿಮಾ 3

ಉತ್ತಮ ಬೆಟ್: ಸ್ಯಾವೇಜ್ ಗಾರ್ಡನ್
ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 4, 5, 6, 7 ಮತ್ತು 8; ಮಿನಿ ಜಾಕ್‌ಪಾಟ್‌ಗೆ 5, 6, 7 ಮತ್ತು 8; ಮೊದಲನೇ ಟ್ರಿಬಲ್‌ಗೆ 5, 6 ಮತ್ತು 7; ಎರಡನೇ ಟ್ರಿಬಲ್‌ಗೆ 6, 7 ಮತ್ತು 8; ಎಕ್ಸಾಕ್ಟ ಪೂಲ್ಸ್ 7 ಮತ್ತು 8.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT