ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮ ಕ್ಯಾನ್ಸರ್‌ ಪತ್ತೆಗೆ ಮೊಬೈಲ್‌ ಆ್ಯಪ್‌!

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಚರ್ಮ ಕ್ಯಾನ್ಸರ್‌ ಮತ್ತು ಚರ್ಮಕ್ಕೆ ಸಂಬಂಧಿಸಿದ  ಇತರ ಕಾಯಿಲೆ­ಗಳನ್ನು ನಿಖರವಾಗಿ ಪತ್ತೆ ಹಚ್ಚುವಲ್ಲಿ ವೈದ್ಯರಿಗೆ ನೆರವಾಗಬಲ್ಲ ಮೊಬೈಲ್‌ ಅಪ್ಲಿಕೇಷನ್‌ (ಆ್ಯಪ್‌) ಅನ್ನು ಖರಗ್‌ಪುರದ ಭಾರತೀಯ ತಂತ್ರ­ಜ್ಞಾನ ಸಂಸ್ಥೆಯ (ಐಐಟಿ) ವಿದ್ಯಾರ್ಥಿ­ಗಳು ಅಭಿವೃದ್ಧಿ ಪಡಿಸಿದ್ದಾರೆ.

ಯಾವುದೇ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸ­ಬಹುದಾದ, ‘ಕ್ಲಿಪ್‌ಒಕಾಮ್‌–ಡರ್ಮಾ’ ಹೆಸರಿನ ಈ ಆ್ಯಪ್‌ನ್ನು ಖರಗ್‌­ಪುರ ಐಐಟಿಯ ‘ಸ್ಕೂಲ್‌ ಆಫ್‌ ಮೆಡಿಕಲ್‌ ಸೈನ್ಸ್‌ ಆಂಡ್‌ ಟೆಕ್ನಾಲಜಿ’ ಸಂಶೋಧನಾ ವಿದ್ಯಾರ್ಥಿ ದೇವ್‌­ದೂತ್‌ ಶೀತ್‌ ನೇತೃತ್ವದ ತಂಡ ಅಭಿ­ವೃದ್ಧಿ ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT