ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಸಂಗ್ರಹ

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆರೋ ಕಂಪೆನಿ ಇದೀಗ ‘ಆಟಮ್‌ ವಿಂಟರ್‌’ ಸಂಗ್ರಹವನ್ನು ಬಿಡುಗಡೆ ಮಾಡಿದೆ. ‘ದಿ ಗ್ರೇಟ್‌ ವೈಟ್‌ ಶರ್ಟ್ಸ್‌’, ‘ಪ್ರೆಸಿಡೆಂಟ್ಸ್‌ ಕಲೆಕ್ಷನ್‌’ ಸಂಗ್ರಹದ ಪ್ರಮುಖ ಆಕರ್ಷಣೆ.

ಇಲ್ಲಿ ‘ಟ್ರಾವೆಲ್‌ ಸಿರೀಸ್‌’ ಸಂಗ್ರಹ ಕೂಡ ಇದ್ದು, ವೃತ್ತಿಪರರಿಗೆಂದೇ ಈ ಅಂಗಿಗಳನ್ನು ತಯಾರಿಸಲಾಗಿದ್ದು,ಕಲೆ ರಹಿತ, ಸುಕ್ಕುರಹಿತ ಮತ್ತು ಸುಲಭವಾಗಿ ನಿರ್ವಹಿಸಬಲ್ಲವಾಗಿವೆ ಎಂದು ಕಂಪೆನಿ ಹೇಳಿಕೊಂಡಿದೆ.

‘ಆಟೊಪ್ರೆಸ್‌ ಶರ್ಟ್‌ 13’ ಸಂಗ್ರಹದ ಮತ್ತೊಂದು ವಿಶೇಷ. ಇನ್ನು, ಈ ಬಾರಿಯ ಹೊಸತು ‘ಪುರೈಡೊ ಶರ್ಟ್‌’. ಜಪಾನಿನ ಇಸ್ತ್ರಿ ರಹಿತ ವಿಧಾನದ ಉಡುಪು ಇದಾಗಿದೆ. ಆರೋದ ಎಲ್ಲಾ ಮಳಿಗೆಗಳಲ್ಲೂ ಈ ಅಂಗಿಗಳು ಲಭ್ಯವಿದ್ದು,ಆರಂಭಿಕ ಬೆಲೆ  `1999.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT