ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗೆ ನೆರವಾಗಲು ಕೋರಿಕೆ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

  ನನ್ನ ಎರಡೂ ಮೂತ್ರಪಿಂಡಗಳು ವಿಫಲವಾಗಿದ್ದು ಹೃದಯದ ತೊಂದರೆ­ಯಿಂದಲೂ ಬಳಲುತ್ತಿದ್ದೇನೆ. 19 ವರ್ಷ ವಯಸ್ಸಿನ ನನಗೆ ಚಿಕಿತ್ಸೆಗೆ ಅಪಾರ ಹಣ ಬೇಕಾಗಿದೆ.  ಕೂಲಿ ಕೆಲಸದಿಂದ ಜೀವನ ಸಾಗಿಸುವ ನನ್ನ ತಂದೆಯಿಂದ ಈ ವೆಚ್ಚ ಭರಿಸಲು ಅಸಾಧ್ಯ. ದಾನಿಗಳು ಚಿಕಿತ್ಸೆಗೆ ನೆರವು ನೀಡಬೇಕಾಗಿ ಮನವಿ. ಚೆಕ್‌ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕೆಂದು ಕೋರುವೆ.

ಎಲ್.ಆರ್.ದೇವರಾಜು, ತಂದೆ ರವಿ, ಲಕ್ಕೋಜನಹಳ್ಳಿ, ಕೈಲಾಂಚ ಹೋಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ.
   ನನ್ನ ಖಾತೆಯ ಸಂಖ್ಯೆ: 33286515667 (ಎಸ್‌ಬಿಐ, ರಾಮನಗರ ಶಾಖೆ).
    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT