ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟ್ಟೆ ರೆಕ್ಕೆಯಲ್ಲಿ ಹಾವಿನ ಮೂತಿ

Last Updated 9 ಅಕ್ಟೋಬರ್ 2011, 4:00 IST
ಅಕ್ಷರ ಗಾತ್ರ

ಮಂಡ್ಯ: ರೆಕ್ಕೆಯಲ್ಲಿ ಹಾವಿನ ಮೂತಿಯಂತೆ ಕಾಣುವ ಚಿಟ್ಟೆಯೊಂದು ಶುಕ್ರವಾರ ಮಂಡ್ಯ ತಾಲ್ಲೂಕು ಕಾಳೇನಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು, ನೋಡುಗರ ಗಮನಸೆಳೆಯಿತು.

ವಿಶಾಲ ರೆಕ್ಕೆಯುಳ್ಳ ಈ ಚಿಟ್ಟೆಯನ್ನು ಮೊದಲು ಕೆಲ ಬಾಲಕರು ಗಮನಿಸಿದ್ದು, ಇತರರ ಗಮನಸೆಳೆದಿದ್ದಾರೆ. ಅಲ್ಲಿನ ಚಿಕ್ಕಮಾಯಮ್ಮ ಎಂಬವರ ಮನೆ ಬಳಿ ಕಾಣಿಸಿದ್ದ ಚಿಟ್ಟೆಯನ್ನು ಗ್ರಾಮದ ಕೆಲ ಯುವಕರೇ ಹಿಡಿದು ಬೇಲಿಯ ಮೇಲೆ ಹಾರಿಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT