ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ: ಮುಂಬೈ- ರೂ275 ಇಳಿಕೆ, ದೆಹಲಿ ರೂ170 ಏರಿಕೆ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮುಂಬೈ/ನವದೆಹಲಿ(ಪಿಟಿಐ): ದೇಶದ ವಿವಿಧ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಸೋಮವಾರ ಏರಿಕೆ- ಇಳಿಕೆ ಎರಡನ್ನೂ ಕಂಡಿತು.

ಮುಂಬೈನ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಅಪರಂಜಿ ಚಿನ್ನದ ಧಾರಣೆ ರೂ275ರಷ್ಟು ಇಳಿದು ರೂ31,225ಕ್ಕೆ ಬಂದಿತು. ಸ್ಟಾಂಡರ್ಡ್ ಚಿನ್ನರೂ260ರಷ್ಟು ತಗ್ಗಿ ರೂ31,090ರಲ್ಲಿ ಮಾರಾಟವಾಯಿತು. ನವದೆಹಲಿಯಲ್ಲಿ ರೂ170ರಷ್ಟು ಏರಿಕೆ ಕಂಡು ರೂ31,750 ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT