ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಈಗ ಮನೆ ದುಬಾರಿ

Last Updated 20 ಫೆಬ್ರುವರಿ 2011, 18:10 IST
ಅಕ್ಷರ ಗಾತ್ರ

ಬೀಜಿಂಗ್ (ಐಎಎನ್‌ಎಸ್):  ಚೀನಾದ ಅನೇಕ ನಗರಗಳಲ್ಲಿ ಈಗ ಸ್ವಂತ ಮನೆ ಮಾಡಿಕೊಳ್ಳುವುದು ಕನಸಿನ ಮಾತು. ವರ್ಷದಿಂದ ವರ್ಷಕ್ಕೆ ಮನೆ ದುಬಾರಿಯಾಗ ತೊಡಗಿದೆ.

ಚೀನಾದ 70 ಪ್ರಮುಖ ನಗರಗಳ ಪೈಕಿ 10 ನಗರಗಳಲ್ಲಿ ಕಳೆದ ಒಂದು ವರ್ಷದಲ್ಲಿ ಮನೆಗಳ ಬೆಲೆ ಶೇಕಡಾ 10ರಷ್ಟು ಜಾಸ್ತಿಯಾಗಿದೆ ಶಾಂಘೈ ಪತ್ರಿಕೆ ವರದಿ ಮಾಡಿದೆ.

ಹುನಾನ್ ಪ್ರಾಂತ್ಯದ ಯೆಯಾಂಗ್‌ನಲ್ಲಿ ಅತಿ ಹೆಚ್ಚು ಅಂದರೆ ಶೇ 22ರಷ್ಟು ಬೆಲೆ ಏರಿಕೆಯಾಗಿದೆ. ನಂತರದ ಸ್ಥಾನದಲ್ಲಿ ಹೈಕು (ಶೇ 21.6), ಹೈನಾನ್ (ಶೇ 19.1) ನಗರಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT