ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಿಂದ ವಾಯುಪ್ರದೇಶ ಅತಿಕ್ರಮಣ

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಲೆಹ್/ನವದೆಹಲಿ (ಪಿಟಿಐ): ಚೀನಾ ಸೈನಿಕರು ದೌಲತ್‌ಬೇಗ್ ಒಲ್ಡಿ (ಡಿಬಿಒ) ಸೆಕ್ಟರ್ ದಾಟಿ ಒಳನುಸುಳಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ, ಚೀನಾದ ಹೆಲಿಕಾಫ್ಟರ್‌ಗಳು ಭಾರತದ ಚುಮಾರ್‌ನ ವಾಯುಪ್ರದೇಶವನ್ನು ಪ್ರವೇಶಿಸಿವೆ.

ಏಪ್ರಿಲ್ 21ರಂದು ವಾಯುಪ್ರದೇಶ ಪ್ರವೇಶಿಸಿದ ಚೀನಾ ಕಾಪ್ಟರ್‌ಗಳು ಆಹಾರ ಪೊಟ್ಟಣಗಳು, ಸಿಗರೇಟ್ ಪೊಟ್ಟಣ ಮತ್ತು ಸ್ಥಳೀಯ ಭಾಷೆಯಲ್ಲಿ ಬರೆದಿರುವ ಪತ್ರಗಳನ್ನು ವಾಯುಪ್ರದೇಶದಲ್ಲಿ ಉದುರಿಸಿ ಹೋಗಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT