ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್: ಡ್ರಾ ಸಾಧಿಸಿದ ಭಾರತ ತಂಡ

Last Updated 23 ಮೇ 2012, 19:30 IST
ಅಕ್ಷರ ಗಾತ್ರ

ಜಾವೊಜುವಾಂಗ್, ಚೀನಾ (ಪಿಟಿಐ): ಗ್ರ್ಯಾಂಡ್‌ಮಾಸ್ಟರ್ ಅಭಿಜಿತ್ ಗುಪ್ತಾ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಭಾರತ ತಂಡ ಇಲ್ಲಿ ನಡೆಯುತ್ತಿರುವ ಏಷ್ಯನ್ ಚೆಸ್ ಟೂರ್ನಿಯ ಆರನೇ ಸುತ್ತಿನ ಪಂದ್ಯದಲ್ಲಿ ಚೀನಾ-2 ತಂಡದ ಜೊತೆ 2-2 ಪಾಯಿಂಟ್‌ಗಳ ಡ್ರಾ ಸಾಧಿಸಿತು.

ಬುಧವಾರ ನಡೆದ ಪಂದ್ಯದಲ್ಲಿ `ಟಾಪ್ ಬೋರ್ಡ್~ನಲ್ಲಿ ಆಡಿದ ಕೃಷ್ಣನ್ ಶಶಿಕಿರಣ್ ತಮ್ಮ ಎದುರಾಳಿ ಜಾವೊ ಜಿಯಾನ್‌ಚಾವೊ ಎದುರು ಸೋಲು ಅನುಭವಿಸಿದರು. ಆದರೆ ಅಭಿಜಿತ್ ಭಾರತದ ನೆರವಿಗೆ ನಿಂತರು. ಅವರು ಯಿ ಪಿಂಗ್ ವಿರುದ್ಧ ಗೆಲುವು ಪಡೆದು ತಿರುಗೇಟು ನೀಡುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT