ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ 3, ಮಂಗಳವಾರ/ ನಗರದಲ್ಲಿ ಇಂದು

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಜನವರಿ 3, ಮಂಗಳವಾರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘ: ಡಾ.ರಾಜ್‌ಕುಮಾರ್ ಗಾಜಿನ ಮನೆ, ಕೇಂದ್ರ ಕಚೇರಿ ಬಿಬಿಎಂಪಿ, 98ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ, ಅಧ್ಯಕ್ಷತೆ- ನೌಕರರ ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್, ಅತಿಥಿಗಳು- ಮೇಯರ್ ಶಾರದಮ್ಮ, ಉಪ ಮೇಯರ್ ಹರೀಶ್, ಪಾಲಿಕೆ ಆಯುಕ್ತ ಕೆ.ಎಂ. ಶಂಕರಲಿಂಗೇಗೌಡ, ಸಂಜೆ 4.30.

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎ.ಪಿ.ಕೆ ರಸ್ತೆ, 2ನೇ ಬ್ಲಾಕ್, ತ್ಯಾಗರಾಜ ನಗರ, ನಿತ್ಯ ಪ್ರವಚನ ಮಾಲೆ:  ಮಾಂಡೂಕ್ಯೋಪನಿಷತ್ತು, ಪ್ರವಚನ: ಶಿವರಾಮ ಅಗ್ನಿಹೋತ್ರಿ, ಬೆಳಿಗ್ಗೆ 9.30.

ಧ್ಯಾನ ಮತ್ತು ವ್ಯಾಸಂಗ ವೃತ್ತ: ಜಯನಗರ `ಟಿ~ ಬ್ಲಾಕ್, ಎಸ್.ಎಸ್.ಎಂ.ಆರ್.ವಿ ಪಿ.ಯು. ಕಾಲೇಜು. ಉಪನ್ಯಾಸ, ಡಾ.ಶ್ರೀರಾಮ್ ಭಟ್ ಅವರಿಂದ `ಷಡ್ದರ್ಶನ~, ಸಂಜೆ 6.30.
ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆ: ಪ್ರೊ.ಎಂ.ಷಡಕ್ಷರಸ್ವಾಮಿ ಸಭಾಂಗಣ ಕಾಲೇಜು ಆವರಣ, ಪಠ್ಯಪೂರಕ, ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ. ಅಧ್ಯಕ್ಷತೆ-ವಿದ್ಯಾಸಂಸ್ಥೆ ಉಪಾಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ, ಅತಿಥಿ- ಕಿರುತೆರೆ ಕಲಾವಿದೆ ಮೈನಾವತಿ, ಬೆಳಿಗ್ಗೆ 10.

ಸಿಲಿಕಾನ್ ಸಿಟಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್: ಕಾಲೇಜು ಆವರಣ ಬೆಂಗಳೂರು ವಿಶ್ವವಿದ್ಯಾಲಯದ ದಕ್ಷಿಣ ವಲಯ ಅಂತರ ಕಾಲೇಜು ವಾಲಿಬಾಲ್ ಪಂದ್ಯಾವಳಿ, ಉದ್ಘಾಟನೆ- ಇನ್‌ಸ್ಟಿಟ್ಯೂಶನ್ ನಿರ್ದೇಶಕ ಎಚ್.ಎಂ.ಮುಕುಂದ, ಅತಿಥಿಗಳು- ಉಪ ಮೇಯರ್ ಎಸ್.ಹರೀಶ್, ರಾಜ್ಯ ವಾಲಿಬಾಲ್ ಒಕ್ಕೂಟದ ಕಾರ್ಯದರ್ಶಿ ಡಾ.ಮುನಿರೆಡ್ಡಿ, ಬೆಳಿಗ್ಗೆ 9.30.

ಭಾರತೀಯ ವಿದ್ಯಾಭವನ: ಖಿಂಚಾ ಸಭಾಂಗಣ, ರೇಸ್‌ಕೋರ್ಸ್ ರಸ್ತೆ, 25 ಪುಸ್ತಕಗಳ ಲೋಕಾರ್ಪಣೆ, ಅತಿಥಿಗಳು -ರಾಜ್ಯಪಾಲ ಡಾ.ಎಚ್.ಆರ್.ಭಾರದ್ವಾಜ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ, ಅಧ್ಯಕ್ಷತೆ- ಭವನದ ಅಧ್ಯಕ್ಷ ಎನ್.ರಾಮಾನುಜ, ಸಂಜೆ 6.

ಭಾರತೀಯ ವಿದ್ಯಾ ಭವನ: ಇ.ಎಸ್.ವಿ. ಸಭಾಂಗಣ, ರೇಸ್‌ಕೋರ್ಸ್ ರಸ್ತೆ, ಡಾ.ಎಂ.ಎನ್.ನಂದಕುಮಾರ್ ಅವರಿಗೆ ಸನ್ಮಾನ, ಅಧ್ಯಕ್ಷತೆ- ಭವನದ ಅಧ್ಯಕ್ಷ ಎನ್.ರಾಮಾನುಜ, ಅತಿಥಿ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಸಂಜೆ 5.

ಇಂಡಿಯನ್ ಅಕಾಡೆಮಿ ಪದವಿ ಕಾಲೇಜು: ಹೆಣ್ಣೂರು ಅಡ್ಡರಸ್ತೆ, ಹೆಣ್ಣೂರು ಮುಖ್ಯ ರಸ್ತೆ, ಕಲ್ಯಾಣ ನಗರ. ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ. ಅತಿಥಿಗಳು-ರಾಮನ್ ಸಂಶೋಧನ ಸಂಸ್ಥೆಯ ನಿರ್ದೇಶಕ ಪ್ರೊ.ರವಿ ಸುಬ್ರಹ್ಮಣ್ಯ, ಇಂಡಿಯನ್ ಅಕಾಡೆಮಿ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಟಿ.ಸೋಮಶೇಖರ್. ಅಧ್ಯಕ್ಷತೆ-ಇಂಡಿಯನ್ ಅಕಾಡೆಮಿ ಡಿಗ್ರಿ ಕಾಲೇಜು ಪ್ರಾಂಶುಪಾಲರಾದ ಡಾ.ಎ.ನಾಗರತ್ನ. ಬೆಳಿಗ್ಗೆ 9.30.

ನಗರದಲ್ಲಿ ಇಂದು ಹಾಗೂ ಸಾಂಸ್ಕೃತಿಕ ಮುನ್ನೋಟಕ್ಕೆ ಕಾರ್ಯಕ್ರಮಗಳ ವಿವರಗಳನ್ನು ನಡೆಯುವ ದಿನಾಂಕಕ್ಕಿಂತ ಕನಿಷ್ಠ ಎರಡು ದಿನ ಮುಂಚೆ ಕಳುಹಿಸಬೇಕು. ನುಡಿ ಅಥವಾ ಬರಹ ತಂತ್ರಾಂಶ ಉಪಯೋಗಿಸಿ ಇ-ಮೇಲ್ ಮೂಲಕವೂ ವಿವರಗಳನ್ನು ಕಳುಹಿಸಬಹುದು.
ಮೆಟ್ರೊ ಇ-ಮೇಲ್ metropv@gmail.com
-ಸಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT