ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ 3, ಮಂಗಳವಾರ- ಸಾಂಸ್ಕೃತಿಕ ಕಾರ್ಯಕ್ರಮಗಳು

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಸಂಕ್ರಾತಿ ಸಂಗೀತೋತ್ಸವ
ರಾಮ ಲಲಿತಾ ಕಲಾ ಮಂದಿರ
: ಸಂಕ್ರಾತಿ ಸಂಗೀತೋತ್ಸವ: ಡಿ.ಬಿ ಅಶ್ವಿನ್ ಅವರಿಂದ ಗಾಯನ. ಪ್ರೇಮಾ ವಿವೇಕ್ (ಪಿಟೀಲು), ಬಿ.ಸಿ. ಮಂಜುನಾಥ್ (ಮೃದಂಗ), ಎಸ್. ಎನ್. ನಾರಾಯಣಮೂರ್ತಿ (ಘಟಂ).ಸ್ಥಳ: ರಾಮ ಲಲಿತ ಕಲಾ ಮಂದಿರ, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಂಜೆ 5.45ಕ್ಕೆ.

ಕಲಾಮಹೋತ್ಸವದಲ್ಲಿ...
ಮದ್ವಾದಿರಾಜ ಆರಾಧನ ಟ್ರಸ್ಟ್: ಮದ್ವಾದಿರಾಜ ಕಲಾಮಹೋತ್ಸವ. ಬೆಳಿಗ್ಗೆ 7ಕ್ಕೆ ವಿಷ್ಣು ಸಹಸ್ರನಾಮ ಪೂಜೆ, 10.15ಕ್ಕೆ ಗಾನಯಜ್ಞ-ಗೋಷ್ಠಿ ಗಾಯನ. ಪಕ್ಕವಾದ್ಯ ಸಹಕಾರ: ಸಿ. ಮಧುಸೂದನ್ (ಪಿಟೀಲು), ಬಿ.ಎಸ್. ಆನಂದ್ (ಮೃದಂಗ), ಎಸ್.ಜಿ. ಪ್ರಮಥ್ ಕಿರಣ (ಮೋರ್ಚಿಂಗ್) ಸಂಜೆ 4.45ರಿಂದ ಅಚ್ಯುತದಾಸರಿಂದ ಹರಿಕಥೆ. ಕರ್ನಾಟಕ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ-ಜುಗಲ್‌ಬಂದಿ. ಶ್ರೀರಾಮ್ ಪರಶುರಾಮ್ ಮತ್ತು ಅನುರಾಧ ಶ್ರೀರಾಮ್ ಅವರಿಂದ ಗಾಯನ. ಚಾರುಲತ ರಾಮಾನುಜಮ್ (ಪಿಟೀಲು), ಎಚ್.ಎಸ್. ಸುಧೀಂದ್ರ (ಮೃದಂಗ), ಉಮಾಕಾಂತ್ ಪುರಾಣಿಕ್ (ಹಾರ‌್ಮೋನಿಯಂ), ರಾಜೇಂದ್ರ ನಾಕೋಡ್ (ತಬಲ).ಸ್ಥಳ: ನಾದ ಮಂಟಪ, ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪ ಆವರಣ, ಪಂಪ ಮಹಾಕವಿ ರಸ್ತೆ, ಶಂಕರಪುರಂ.

ದೃಶ್ಯ-ಶ್ರಾವ್ಯ
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಡಿ.ವಿ.ಜಿ. ಸಪಾದ- ಶತೋತ್ಸವ ವರ್ಷ. ದೃಶ್ಯ-ಶ್ರಾವ್ಯ ಉಪನ್ಯಾಸ: ಸುರೇಶ್ ಮೂನ ಅವರಿಂದ  `ಹಿಂದಿನ ಬೆಂಗಳೂರು-ಡಿ.ವಿ.ಜಿ. ಕಂಡಂತೆ~ ಸ್ಥಳ: ಡಿ.ವಿ.ಜಿ. ಸಭಾಂಗಣ, ಬಸವನಗುಡಿ ರಸ್ತೆ, ಬೆಂಗಳೂರು. ಸಂಜೆ 6.30ರಿಂದ.

ಮಕ್ಕಳ ನಾಟಕ
ವಿಜಯನಗರ ಬಿಂಬ: ಎಸ್.ವಿ. ಕಶ್ಯಪ್ ನಿರ್ದೇಶನದ ಮಕ್ಕಳ ನಾಟಕ- `ಕಲಿ~ ಪ್ರದರ್ಶನ. ಅತಿಥಿಗಳು: ಕಮಲಾ ಹಂಪನಾ, ನಾ. ಸೋಮೇಶ್ವರ್, ಸಿ.ಎನ್. ರಾಮಚಂದ್ರನ್.
ಸ್ಥಳ: ರವೀಂದ್ರ ಕಲಾಕ್ಷೇತ್ರ. ಸಂಜೆ 6.30ಕ್ಕೆ.

`ಸಂಜೆಹಾಡು~
ವಿ-ಆಸ್‌ಪೈರ್ ರಂಗತಂಡ:  ನಾಟಕ ಪ್ರದರ್ಶನ: `ಸಂಜೆಹಾಡು~. ನಿರ್ದೇಶನ: ರಾಜೇಂದ್ರ ಕಾರಂತ.    ಸ್ಥಳ: ರಂಗಶಂಕರ, 8ನೇ ಕ್ರಾಸ್, 2ನೇ ಹಂತ, ಜೆ.ಪಿ.ನಗರ. ಸಂಜೆ 7.30ಕ್ಕೆ.
ಪ್ರವಚನ
ಮಹಾಲಕ್ಷ್ಮೀಪುರ ವಾಸವೀ ಸೇವಾ ಸಮಿತಿ ಹಾಗೂ ರಾಮಕೃಷ್ಣ ಸೇವಾ ಟ್ರಸ್ಟ್: ಅಭಯ ಚೈತನ್ಯ ಅವರಿಂದ ಭಗವದ್ಗೀತಾ 5ನೇ, 6ನೇ ಅಧ್ಯಾಯ ಪ್ರವಚನ. ಸ್ಥಳ: : ವಾಸವೀ ದೇವಸ್ಥಾನ, 7ನೇ ಮುಖ್ಯರಸ್ತೆ, 9ನೇ ಅಡ್ಡ ರಸ್ತೆ, ಮಹಾಲಕ್ಷ್ಮೀಪುರ. ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT