ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ನಲ್ಲಿ ಭೂಕಂಪನ

Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಟೋಕಿಯೊ (ಎಎಫ್‌ಪಿ): ಉತ್ತರ ಜಪಾನ್ ಸಮೀಪ 7.2 ತೀವ್ರತೆಯ ಪ್ರಬಲ ಭೂಕಂಪನ ಶುಕ್ರವಾರ ಸಂಭವಿದೆ.

ಆದರೆ ಸುನಾಮಿಯ ಎಚ್ಚರಿಕೆ ನೀಡಿಲ್ಲ ಎಂದು ಭೂಗರ್ಭಶಾಸ್ತ್ರಜ್ಞರು ತಿಳಿಸಿದ್ದಾರೆ. ಉತ್ತರ ಟೋಕಿಯೊ ಸಮೀಪದ ರಷ್ಯಾ ಆಳ್ವಿಕೆಗೆ ಒಳಪಟ್ಟಿರುವ ಸರಣಿ ದ್ವೀಪಗಳಲ್ಲಿ ಒಂದಾದ ಕುರಿಲ್ ದ್ವೀಪದಲ್ಲಿ ನಸುಕಿನಲ್ಲಿ 3.05 ಗಂಟೆಗೆ ಈ ಭೂಕಂಪನ ಸಂಭವಿಸಿದೆ.

ಭೂಕಂಪನದಿಂದ ಪ್ರಾಣ ಹಾನಿಯಾಗಿರುವ ವರದಿಗಳಿಲ್ಲ ಎಂದು ಹೊಕೈಡೊ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT