ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರವ ಅರೆನಗ್ನ ನೃತ್ಯ ತನಿಖೆಗೆ ನೆರವು ಕೋರಿಕೆ

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಪೋರ್ಟ್ ಬ್ಲೇರ್/ನವದೆಹಲಿ (ಪಿಟಿಐ): ಅಂಡಮಾನ್ ನಿಕೋಬಾರ್‌ನ ಆದಿವಾಸಿ ಜಾರವ ಮಹಿಳೆಯರು  ಅರೆನಗ್ನ ಸ್ಥಿತಿಯಲ್ಲಿ ನೃತ್ಯ ಮಾಡುತ್ತಿರುವ ವಿಡಿಯೊ ದೃಶ್ಯಗಳ ವಾಸ್ತವಾಂಶ ಪತ್ತೆಹಚ್ಚಲು ಸೈಬರ್ ತಜ್ಞರ ಸಹಾಯ ಪಡೆಯಲು ನಿರ್ಧರಿಸಲಾಗಿದೆ.

ಅಂಡಮಾನ್ ನಿಕೊಬಾರ್ ಪೊಲೀಸರು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಘಟನೆಯ (ಎನ್‌ಟಿಆರ್‌ಒ) ನೆರವು ಕೋರಿದ್ದಾರೆ. 

ದಕ್ಷಿಣ ಮತ್ತು ಉತ್ತರ ಅಂಡಮಾನ್‌ಗಳನ್ನು ಸಂಪರ್ಕಿಸುವ `ಅಂಡಮಾನ್ ಟ್ರಂಕ್ ರೋಡ್~ ಮಾರ್ಗದ ಅರಣ್ಯ ಪ್ರದೇಶದಲ್ಲಿ 383 ಜಾರವ ಜನ ವಾಸಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT