ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮೇಲ್, ಯಾಹೂ ಮೇಲೆ ನಿರ್ಬಂಧ?

Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ:  ಸರ್ಕಾರಿ ನೌಕರರು ಅಧಿಕೃತ ಸಂವಹನಕ್ಕೆ ಜಿಮೇಲ್ ಹಾಗೂ ಯಾಹೂ ಬಳಸುವುದನ್ನು ಶೀಘ್ರವೇ ನಿರ್ಬಂಧಿಸುವ ಸಾಧ್ಯತೆ ಇದೆ.

ಇದಕ್ಕೆ ಬದಲು ಅವರು nic.in  ಬಳಸಬಹುದು. ಸೈಬರ್ ಗೂಢಚರ್ಯೆ ಆತಂಕದ ಕಾರಣ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಸರ್ಕಾರಿ ಕಚೇರಿಗಳು ಹಾಗೂ ಇಲಾಖೆಗಳಲ್ಲಿ ಇ-ಮೇಲ್ ಬಳಕೆ ಕುರಿತು ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ನೀತಿ ರೂಪಿಸ ಲಿದೆ. nic.in   ಬಳಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ  ಉದ್ಯೋಗಿ ಗಳಿಗೂ ಇದು  ಅನ್ವಯ ವಾಗುತ್ತದೆ.

ಮಹತ್ವದ ಸರ್ಕಾರಿ ದಾಖಲೆ ಗಳನ್ನು ರಕ್ಷಿಸುವುದಕ್ಕೆ ಹೊಸ ಇ-ಮೇಲ್ ನೀತಿ ರೂಪಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT