ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್ನಾಸ್ಟಿಕ್ಸ್ ಕೂಟಕ್ಕೆ ತೆರೆ: ಲೋಕೇಶ್-ಕಾವ್ಯ ಚಾಂಪಿಯನ್

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಧಾರವಾಡ: ಮೈಸೂರಿನ ಎನ್. ಲೋಕೇಶ್ ಮತ್ತು ಬೆಂಗಳೂರಿನ ಎಂ.ಕಾವ್ಯ ಇಲ್ಲಿಯ ಮಲ್ಲಸಜ್ಜನ ವ್ಯಾಯಾಮ ಶಾಲೆ ಆವರಣದಲ್ಲಿ ಬುಧವಾರ ಮುಕ್ತಾಯವಾದ ರಾಜ್ಯಮಟ್ಟದ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಚಾಂಪಿಯನ್ ಆದರು.

ರಾಜ್ಯ ಜಿಮ್ನಾಸ್ಟಿಕ್ಸ್ ಸಂಸ್ಥೆ, ಧಾರವಾಡ ಜಿಲ್ಲಾ ಜಿಮ್ನಾಸ್ಟಿಕ್ಸ್ ಸಂಸ್ಥೆ, ಪವನ್ ಜಿಮ್ನಾಸ್ಟಿಕ್ಸ್ ಕ್ಲಬ್ ಜಂಟಿಯಾಗಿ ಈ ಸ್ಪರ್ಧೆಯನ್ನು ಸಂಘಟಿಸಿದ್ದವು. 

ಫಲಿತಾಂಶ: ಬಾಲಕರು: 14 ವರ್ಷದೊಳಗಿನವರು: ಫ್ಲೋರ್ ಎಕ್ಸರ್‌ಸೈಜ್: ವಿದ್ವತ್ (ಮೈಸೂರು)-1,ಟಿ.ಎನ್. ನಿಖಿಲೇಶ್ (ಬೆಂಗಳೂರು)-2, ಕೈಲಾಶ್ ಕತ್ತಿಶೆಟ್ಟಿ (ಧಾರವಾಡ)-3, ಪಾಯಿಂಟ್: 11.55; ಟೇಬಲ್ ವಾಲ್ಟ್: ಜ್ಯೋತಿಬಾ ಮಾನೆ-1, ಪ್ರಶಾಂತ ಎಸ್. (ಇಬ್ಬರೂ ಧಾರವಾಡ)-2, ವಿದ್ವತ್ (ಮೈಸೂರು)-3, ಪಾಯಿಂಟ್: 12.40; ಪೊಮೆಲ್ ಹಾರ್ಸ್: ವಿದ್ವತ್ (ಮೈಸೂರು)-1, ಪ್ರಶಾಂತ ಎಸ್.-2, ಬಸವರಾಜ (ಇಬ್ಬರೂ ಧಾರವಾಡ)-3, ಪಾಯಿಂಟ್: 8.00; ಪ್ಯಾರಲಲ್ ಬಾರ್: ವಿದ್ವತ್ (ಮೈಸೂರು)-1,
 
ಕೈಲಾಶ್ ಕತ್ತಿಶೆಟ್ಟಿ (ಧಾರವಾಡ)-2, ವರುಣ್ (ಬೆಂಗಳೂರು)-3, ಪಾಯಿಂಟ್: 11.65; ಹೈಬಾರ್: ಪ್ರಶಾಂತ ಎಸ್. (ಧಾರವಾಡ)-1, ವಿದ್ವತ್ (ಮೈಸೂರು)-2, ಜ್ಯೋತಿಬಾ ಮಾನೆ (ಧಾರವಾಡ)-3, ಪಾಯಿಂಟ್: 6.70; ರೋಮನ್ ರಿಂಗ್ಸ್: ವಿದ್ವತ್ (ಮೈಸೂರು)-1, ಕೈಲಾಶ್ ಕತ್ತಿಶೆಟ್ಟಿ-2, ಜ್ಯೋತಿಬಾ ಮಾನೆ (ಇಬ್ಬರೂ ಧಾರವಾಡ)-3, ಪಾಯಿಂಟ್: 8.45; ವೈಯಕ್ತಿಕ ಚಾಂಪಿಯನ್: ವಿದ್ವತ್ (ಮೈಸೂರು)-1, ಪ್ರಶಾಂತ ಎಸ್-2, ಕೈಲಾಶ್ ಕತ್ತಿಶೆಟ್ಟಿ (ಇಬ್ಬರೂ ಧಾರವಾಡ)-3, ಪಾಯಿಂಟ್: 57.60.

17 ವರ್ಷದೊಳಗಿನವರು: ಟೇಬಲ್ ವಾ ಲ್ಟ್: ವಿಶ್ವನಾಥ್ ಜಾನಕಿಪಾಟೀಲ-1, ಕಿರಣ್ ದೇಸಾಯಿ-2, ವಿನಾಯಕ ಚವ್ಹಾಣ (ಮೂವರೂ ಧಾರವಾಡ)-3, ಪಾಯಿಂಟ್: 12.95; ಹೈಬಾರ್: ಶಾಮರಾವ್ ಪವಾರ-1, ವಿಶ್ವನಾಥ್ ಜಾನಕಿಪಾಟೀಲ-2, ವಿನಾಯಕ ಚವ್ಹಾಣ (ಮೂವರೂ ಧಾರವಾಡ)-3, ಪಾಯಿಂಟ್: 12.00; ಪ್ಯಾರಲಲ್ ಬಾರ್: ವಿಶ್ವನಾಥ್ ಜಾನಕಿಪಾಟೀಲ-1, ಶಾಮರಾವ್ ಪವಾರ-2, ವಿನಾಯಕ ಚವ್ಹಾಣ (ಮೂವರೂ ಧಾರವಾಡ)-3, ಪಾಯಿಂಟ್: 8.75; ರೋಮನ್ ರಿಂಗ್ಸ್: ಶಾಮರಾವ್ ಪವಾರ-1, ವಿನಾಯಕ ಚವ್ಹಾಣ-2,
 
ವಿಶ್ವನಾಥ್ ಜಾನಕಿಪಾಟೀಲ (ಮೂವರೂ ಧಾರವಾಡ)-3, ಪಾಯಿಂಟ್: 8.20; ಪೊಮೆಲ್ ಹಾರ್ಸ್: ವಿಶ್ವನಾಥ್ ಜಾನಕಿಪಾಟೀಲ-1, ವಿನಾಯಕ ಚವ್ಹಾಣ-2, ಕಿರಣ್ (ಮೂವರೂ ಧಾರವಾಡ)-3, ಪಾಯಿಂಟ್: 5.65 ಫ್ಲೋರ್ ಎಕ್ಸರ್‌ಸೈಜ್: ವಿಶ್ವನಾಥ್ ಜಾನಕಿಪಾಟೀಲ-1, ವಿನಾಯಕ ಚವ್ಹಾಣ-2, ಕಿರಣ್ ಮತ್ತು ಶಾಮರಾವ್ ಪವಾರ (ಎಲ್ಲರೂ ಧಾರವಾಡ)-3, ಪಾಯಿಂಟ್: 10.95; ವೈಯಕ್ತಿಕ ಚಾಂಪಿಯನ್: ವಿಶ್ವನಾಥ್ ಜಾನಕಿಪಾಟೀಲ-1, ಶಾಮರಾವ್ ಪವಾರ-2, ವಿನಾಯಕ ಚವ್ಹಾಣ (ಮೂವರೂ ಧಾರವಾಡ)-3, ಪಾಯಿಂಟ್: 49.75.
ಪುರುಷರು: ರೋಮನ್ ರಿಂಗ್ಸ್: ಎನ್.ಲೋಕೇಶ್ (ಮೈಸೂರು)-1,

ಬಸವರಾಜ ಪಟ್ಟದ (ಧಾರವಾಡ)-2, ರಾಹುಲ್ ಚಿತ್ರಸೇನ (ಬೆಂಗಳೂರು)-3, ಪಾಯಿಂಟ್: 12.10; ಟೇಬಲ್ ವಾಲ್ಟ್: ಬಸವರಾಜ ಪಟ್ಟದ (ಧಾರವಾಡ)-1, ಎನ್.ಲೋಕೇಶ್ (ಮೈಸೂರು) ಮತ್ತು ರಾಹುಲ್ ಚಿತ್ರಸೇನ (ಬೆಂಗಳೂರು)-2, ಸಂದೀಪ್ ಹಾಸನ (ಬೆಂಗಳೂರು)-3, ಪಾಯಿಂಟ್: 12.35; ಪೊಮೆಲ್ ಹಾರ್ಸ್: ಎನ್.ಲೋಕೇಶ್ (ಮೈಸೂರು)-1, ರಾಹುಲ್ ಚಿತ್ರಸೇನ (ಬೆಂಗಳೂರು)-2, ಸಣ್ಣಮಹಾದೇವ (ಧಾರವಾಡ)-3, ಪಾಯಿಂಟ್: 8.10; ಫ್ಲೋರ್ ಎಕ್ಸರ್‌ಸೈಜ್: ಎನ್.ಲೋಕೇಶ್ (ಮೈಸೂರು)-1,

ಬಸವರಾಜ ಪಟ್ಟದ-2, ಸಣ್ಣ ಮಹಾದೇವ (ಇಬ್ಬರೂ ಧಾರವಾಡ)-3, ಪಾಯಿಂಟ್: 10.90; ಪ್ಯಾರಲಲ್ ಬಾರ್: ಎನ್.ಲೋಕೇಶ್ (ಮೈಸೂರು)-1, ಬಸವರಾಜ ಪಟ್ಟದ (ಧಾರವಾಡ)-2, ರಾಹುಲ್ ಚಿತ್ರಸೇನ (ಬೆಂಗಳೂರು)-3, ಪಾಯಿಂಟ್: 9.25; ಹೈಬಾರ್: ಬಸವರಾಜ ಪಟ್ಟದ-1, ಸಣ್ಣಮಹಾದೇವ (ಇಬ್ಬರೂ ಧಾರವಾಡ)-2, ಶ್ರೀಚರಣ್ (ಬೆಂಗಳೂರು)-3, ಪಾಯಿಂಟ್: 7.65; ವೈಯಕ್ತಿಕ ಚಾಂಪಿಯನ್: ಎನ್.ಲೋಕೇಶ್ (ಮೈಸೂರು)-1, ಬಸವರಾಜ ಪಟ್ಟದ (ಧಾರವಾಡ)-2, ರಾಹುಲ್ ಚಿತ್ರಸೇನ (ಬೆಂಗಳೂರು)-3, ಪಾಯಿಂಟ್: 63.70.

ಬಾಲಕಿಯರು: 15 ವರ್ಷದೊಳಗಿನವರು: ಫ್ಲೋರ್ ಎಕ್ಸರ್‌ಸೈಜ್: ಶಿಲ್ಪಾ ಕುಂಬಾರ-1, ಐಶ್ವರ್ಯಾ ಬಸಾಪುರ-2, ಶ್ವೇತಾ ಕುಂಬಾರ (ಮೂವರೂ ಧಾರವಾಡ)-3, ಪಾಯಿಂಟ್: 3.70; ಟೇಬಲ್ ವಾಲ್ಟ್: ಶ್ವೇತಾ ಕುಂಬಾರ-1, ಐಶ್ವರ್ಯಾ ಬಸಾಪುರ-2, ಶಿಲ್ಪಾ ಕುಂಬಾರ (ಮೂವರೂ ಧಾರವಾಡ)-3, ಪಾಯಿಂಟ್: 7.90; ಅನ್ ಇವನ್ ಬಾರ್: ಶಿಲ್ಪಾ ಕುಂಬಾರ-1, ಐಶ್ವರ್ಯಾ ಬಸಾಪುರ-2, ಶ್ವೇತಾ ಕುಂಬಾರ (ಮೂವರೂ ಧಾರವಾಡ)-3, ಪಾಯಿಂಟ್: 1.70; ಬ್ಯಾಲೆನ್ಸಿಂಗ್ ಬೀಮ್: ಐಶ್ವರ್ಯಾ ಬಸಾಪುರ-1, ಶಿಲ್ಪಾ ಕುಂಬಾರ-2, ಶ್ವೇತಾ ಕುಂಬಾರ (ಮೂವರೂ ಧಾರವಾಡ)-3, ಪಾಯಿಂಟ್: 1.60; ವೈಯಕ್ತಿಕ ಚಾಂಪಿಯನ್: ಶ್ವೇತಾ ಕುಂಬಾರ-1, ಐಶ್ವರ್ಯಾ ಬಸಾಪುರ-2, ಶಿಲ್ಪಾ ಕುಂಬಾರ (ಮೂವರೂ ಧಾರವಾಡ)-3, ಪಾಯಿಂಟ್ 12.40.

ಮಹಿಳೆಯರು: ಫ್ಲೋರ್ ಎಕ್ಸರ್‌ಸೈಜ್: ಸ್ಮಿತಾ ಎಸ್.-1, ಕಾವ್ಯ ಎಂ.-2, ದೀಪಾ ಎಂ. (ಮೂವರೂ ಬೆಂಗಳೂರು)-3, ಪಾಯಿಂಟ್: 10.85; ಟೇಬಲ್ ವಾಲ್ಟ್: ಕಾವ್ಯ ಎಂ.-1, ದೀಪಾ ಎಂ.-2, ಸ್ಮಿತಾ ಎಸ್. (ಮೂವರೂ ಬೆಂಗಳೂರು)-3, ಪಾಯಿಂಟ್: 10.35; ಬ್ಯಾಲೆನ್ಸಿಂಗ್ ಬೀಮ್: ಕಾವ್ಯ ಎಂ.-1, ಸ್ಮಿತಾ ಎಸ್. -2, ದೀಪಾ ಎಂ. (ಮೂವರೂ ಬೆಂಗಳೂರು)-3, ಪಾಯಿಂಟ್: 9.95; ಅನ್ ಇವನ್ ಬಾರ್: ಕಾವ್ಯ ಎಂ.-1, ದೀಪಾ ಎಂ.-2, ಸ್ಮಿತಾ ಎಸ್. (ಮೂವರೂ ಬೆಂಗಳೂರು)-3, ಪಾಯಿಂಟ್: 8.95; ವೈಯಕ್ತಿಕ ಚಾಂಪಿಯನ್: ಕಾವ್ಯ ಎಂ.-1, ದೀಪಾ ಎಂ.-2, ಸ್ಮಿತಾ ಎಸ್. (ಮೂವರೂ ಬೆಂಗಳೂರು)-3, ಪಾಯಿಂಟ್: 40.05.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT