ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲೆಟ್‌ನಿಂದ ಫ್ಯೂಚರ್ ವಿಷನ್

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಶೇವಿಂಗ್ ಉತ್ಪನ್ನಗಳಲ್ಲಿ ನಾವಿನ್ಯತೆ ಪರಿಚಯಿಸುತ್ತ ಬಂದ ಜಿಲೆಟ್ ಈಗ ಐದು ಬ್ಲೇಡ್‌ಗಳ ಜಿಲೆಟ್ ಫ್ಯೂಷನ್ ವಿಷನ್ ಸಿಸ್ಟಮ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ಜಿಲೆಟ್ ರೇಜರ್ ಮತ್ತು ಹೈಡ್ರಾ ಜೆಲ್ ಸೇರಿವೆ.

ಜಿಲೆಟ್ ಫ್ಯೂಷನ್ ರೇಜರ್‌ನಲ್ಲಿ ಅತ್ಯಂತ ನಯವಾದ ಶೇವಿಂಗ್ ಲಭಿಸುತ್ತದೆ. ಕೊನೆಯಲ್ಲಿನ ಟ್ರಿಮ್ಮರ್ ಮುಖಕ್ಷೌರವನ್ನು ಪೂರ್ಣಗೊಳಿಸುತ್ತದೆ. ವಿಸ್ತೃತ ಇಂಡಿಕೇಟರ್ ಲೂಬ್ರಾ ಸ್ಟ್ರಿಪ್‌ನಲ್ಲಿ ವಿಟಮಿನ್ ಇ ಮತ್ತು ಅಲೊ ವೇರಾ ಇದ್ದು, ರೇಜರ್‌ನ ಗರಿಷ್ಠ ಬಳಕೆ ಆಗುತ್ತಿದ್ದಂತೆ ಹಸಿರಿನಿಂದ ಬಿಳಿ ಬಣ್ಣಕ್ಕೆ ತಿರುಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT