ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ನಗರಸಭೆ, ಪುರಸಭೆ ವಾರ್ಡ್ ಮೀಸಲಾತಿ

Last Updated 6 ಡಿಸೆಂಬರ್ 2012, 6:24 IST
ಅಕ್ಷರ ಗಾತ್ರ

ವಿಜಾಪುರ: ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಹೊಸ ಮೀಸಲಾತಿಯ ಕರಡು ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ.
ವಿಜಾಪುರ ನಗರಸಭೆಯ 35 ವಾರ್ಡ್, ಬಸವನ ಬಾಗೇವಾಡಿ, ಮುದ್ದೇಬಿಹಾಳ, ತಾಳಿಕೋಟೆ, ಇಂಡಿ ಹಾಗೂ ಸಿಂದಗಿ ಪುರಸಭೆಗಳ ತಲಾ 23 ವಾರ್ಡ್‌ಗಳಿಗೆ ಮೀಸಲಾತಿ ನಿಗದಿ ಪಡಿಸಲಾಗಿದೆ.

ಏಳು ದಿನಗಳೊಳಗಾಗಿ ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಪುರಸಭೆ, ನಗರಸಭೆಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಿಜಾಪುರ ನಗರಸಭೆಯ ವಾರ್ಡ್‌ಗಳ ಮೀಸಲಾತಿ ವಿವರ: ವಾರ್ಡ್ ನಂ.1- ಪರಿಶಿಷ್ಟ ಜಾತಿ (ಮಹಿಳೆ), 2- ಹಿಂದುಳಿದ ವರ್ಗ (ಎ)(ಮಹಿಳೆ), 3- ಹಿಂದುಳಿದ ವರ್ಗ (ಬಿ) (ಮಹಿಳೆ), 4- ಸಾಮಾನ್ಯ, 5-ಸಾಮಾನ್ಯ, 6- ಹಿಂದುಳಿದ ವರ್ಗ (ಎ), 7- ಸಾಮಾನ್ಯ (ಮಹಿಳೆ), 8- ಹಿಂದುಳಿದ ವರ್ಗ (ಬ), 9- ಪರಿಶಿಷ್ಟ ಪಂಗಡ (ಮಹಿಳೆ) 10- ಸಾಮಾನ್ಯ.

11- ಪರಿಶಿಷ್ಟ ಜಾತಿ,  12-ಸಾಮಾನ್ಯ (ಮಹಿಳೆ), 13- ಹಿಂದುಳಿದ ವರ್ಗ (ಎ) (ಮಹಿಳೆ), 14-ಪರಿಶಿಷ್ಟ ಜಾತಿ (ಮಹಿಳೆ), 15-ಹಿಂದುಳಿದ ವರ್ಗ (ಎ), 16- ಸಾಮಾನ್ಯ (ಮಹಿಳೆ), 17- ಪರಿಶಿಷ್ಟ ಜಾತಿ, 18- ಸಾಮಾನ್ಯ. 19- ಸಾಮಾನ್ಯ, 20- ಹಿಂದುಳಿದ ವರ್ಗ (ಎ), 21-ಹಿಂದುಳಿದ ವರ್ಗ (ಎ) (ಮಹಿಳೆ), 22- ಸಾಮಾನ್ಯ (ಮಹಿಳೆ), 23-ಹಿಂದುಳಿದ ವರ್ಗ (ಎ) (ಮಹಿಳೆ).
24- ಸಾಮಾನ್ಯ (ಮಹಿಳೆ), 25-ಸಾಮಾನ್ಯ, 26- ಹಿಂದುಳಿದ ವರ್ಗ (ಎ), 27-ಸಾಮಾನ್ಯ (ಮಹಿಳೆ), 28-ಸಾಮಾನ್ಯ, 29-ಸಾಮಾನ್ಯ, 30- ಹಿಂದುಳಿದ ವರ್ಗ (ಎ) (ಮಹಿಳೆ), 31-ಸಾಮಾನ್ಯ (ಮಹಿಳೆ), 32-ಸಾಮಾನ್ಯ, 33-ಸಾಮಾನ್ಯ (ಮಹಿಳೆ), 34-ಸಾಮಾನ್ಯ (ಮಹಿಳೆ),35- ಹಿಂದುಳಿದ ವರ್ಗ (ಎ).

ಬಸವನ ಬಾಗೇವಾಡಿ ಪುರಸಭೆ: ವಾರ್ಡ್ ಸಂಖ್ಯೆ 1- ಹಿಂದುಳಿದ ವರ್ಗ (ಎ) (ಮಹಿಳೆ), 2- ಸಾಮಾನ್ಯ, 3- ಸಾಮಾನ್ಯ, 4- ಪರಿಶಿಷ್ಟ ಪಂಗಡ (ಮಹಿಳೆ), 5- ಸಾಮಾನ್ಯ (ಮಹಿಳೆ), 6 ಹಿಂದುಳಿದ ವರ್ಗ (ಬಿ), 7- ಸಾಮಾನ್ಯ (ಮಹಿಳೆ), 8- ಹಿಂದುಳಿದ ವರ್ಗ (ಎ) (ಮಹಿಳೆ), 9- ಸಾಮಾನ್ಯ, 10- ಸಾಮಾನ್ಯ, 11 ಹಿಂದುಳಿದ ವರ್ಗ (ಎ), 12 ಸಾಮಾನ್ಯ (ಮಹಿಳೆ). 13- ಸಾಮಾನ್ಯ, 14 ಸಾಮಾನ್ಯ (ಮಹಿಳೆ), 15-ಪರಿಶಿಷ್ಟ ಜಾತಿ (ಮಹಿಳೆ),  16- ಪರಿಶಿಷ್ಟ ಜಾತಿ, 17- ಪರಿಶಿಷ್ಟ ಜಾತಿ, 18 ಹಿಂದುಳಿದ ವರ್ಗ (ಎ), 19 ಸಾಮಾನ್ಯ (ಮಹಿಳೆ), 20- ಸಾಮಾನ್ಯ (ಮಹಿಳೆ), 21 ಪರಿಶಿಷ್ಟ ಜಾತಿ (ಮಹಿಳೆ),  22- ಸಾಮಾನ್ಯ, 23- ಪರಿಶಿಷ್ಟ ಜಾತಿ.
ಇಂಡಿ ಪುರಸಭೆ: 1- ಹಿಂದುಳಿದ ವರ್ಗ (ಎ) (ಮಹಿಳೆ), 2- ಸಾಮಾನ್ಯ, 3- ಸಾಮಾನ್ಯ,

4- ಸಾಮಾನ್ಯ (ಮಹಿಳೆ), 5- ಪರಿಶಿಷ್ಟ ಜಾತಿ, 6- ಹಿಂದುಳಿದ ವರ್ಗ (ಎ), 7-ಹಿಂದುಳಿದ ವರ್ಗ (ಬಿ), 8- ಹಿಂದುಳಿದ ವರ್ಗ (ಎ) (ಮಹಿಳೆ), 9- ಸಾಮಾನ್ಯ, 10- ಸಾಮಾನ್ಯ, 11 ಹಿಂದುಳಿದ ವರ್ಗ (ಎ), 12 ಸಾಮಾನ್ಯ (ಮಹಿಳೆ). 13- ಪರಿಶಿಷ್ಟ ಜಾತಿ (ಮಹಿಳೆ), 14- ಪರಿಶಿಷ್ಟ ಪಂಗಡ (ಮಹಿಳೆ),  15- ಪರಿಶಿಷ್ಟ ಜಾತಿ, 16- ಪರಿಶಿಷ್ಟ ಜಾತಿ (ಮಹಿಳೆ), 17- ಸಾಮಾನ್ಯ (ಮಹಿಳೆ), 18- ಪರಿಶಿಷ್ಟ ಜಾತಿ, 19-ಸಾಮಾನ್ಯ, 20-ಸಾಮಾನ್ಯ (ಮಹಿಳೆ), 21 ಸಾಮಾನ್ಯ (ಮಹಿಳೆ), 22 ಸಾಮಾನ್ಯ, 23 ಸಾಮಾನ್ಯ (ಮಹಿಳೆ).
ಮುದ್ದೇಬಿಹಾಳ ಪುರಸಭೆ: ವಾರ್ಡ್ ಸಂಖ್ಯೆ 1- ಹಿಂದುಳಿದ ವರ್ಗ (ಎ) (ಮಹಿಳೆ), 2- ಸಾಮಾನ್ಯ, 3- ಪರಿಶಿಷ್ಟ ಪಂಗಡ (ಮಹಿಳೆ), 4- ಸಾಮಾನ್ಯ, 5- ಹಿಂದುಳಿದ ವರ್ಗ (ಬಿ) (ಮಹಿಳೆ), 6- ಹಿಂದುಳಿದ ವರ್ಗ (ಎ), 7- ಹಿಂದುಳಿದ ವರ್ಗ (ಬಿ),8- ಪರಿಶಿಷ್ಟ ಜಾತಿ (ಮಹಿಳೆ), 9 ಸಾಮಾನ್ಯ, 10 ಪರಿಶಿಷ್ಟ ಜಾತಿ, 11 ಸಾಮಾನ್ಯ (ಮಹಿಳೆ), 12 ಸಾಮಾನ್ಯ.

13- ಹಿಂದುಳಿದ ವರ್ಗ (ಎ) (ಮಹಿಳೆ), 14- ಸಾಮಾನ್ಯ (ಮಹಿಳೆ), 15- ಸಾಮಾನ್ಯ (ಮಹಿಳೆ), 16 ಸಾಮಾನ್ಯ,  17- ಹಿಂದುಳಿದ ವರ್ಗ (ಎ) (ಮಹಿಳೆ),  18 ಸಾಮಾನ್ಯ, 19- ಸಾಮಾನ್ಯ (ಮಹಿಳೆ), 20 ಸಾಮಾನ್ಯ (ಮಹಿಳೆ), 21 ಹಿಂದುಳಿದ ವರ್ಗ (ಎ), 22 ಹಿಂದುಳಿದ ವರ್ಗ (ಎ), 23 ಸಾಮಾನ್ಯ (ಮಹಿಳೆ).

ಸಿಂದಗಿ ಪುರಸಭೆ: ವಾರ್ಡ್ ಸಂಖ್ಯೆ 1- ಪರಿಶಿಷ್ಟ ಜಾತಿ, 2- ಹಿಂದುಳಿದ ವರ್ಗ (ಎ) (ಮಹಿಳೆ), 3- ಸಾಮಾನ್ಯ, 4- ಸಾಮಾನ್ಯ, 5- ಹಿಂದುಳಿದ ವರ್ಗ (ಎ), 6- ಹಿಂದುಳಿದ ವರ್ಗ (ಬಿ) (ಮಹಿಳೆ), 7- ಸಾಮಾನ್ಯ (ಮಹಿಳೆ), 8- ಹಿಂದುಳಿದ ವರ್ಗ (ಎ) (ಮಹಿಳೆ), 9- ಸಾಮಾನ್ಯ, 10- ಸಾಮಾನ್ಯ, 11- ಸಾಮಾನ್ಯ (ಮಹಿಳೆ), 12- ಹಿಂದುಳಿದ ವರ್ಗ (ಎ).

13- ಸಾಮಾನ್ಯ, 14- ಸಾಮಾನ್ಯ (ಮಹಿಳೆ), 15- ಪರಿಶಿಷ್ಟ ಜಾತಿ (ಮಹಿಳೆ), 16- ಸಾಮಾನ್ಯ (ಮಹಿಳೆ), 17- ಹಿಂದುಳಿದ ವರ್ಗ (ಎ), 18- ಪರಿಶಿಷ್ಟ ಪಂಗಡ (ಮಹಿಳೆ),19- ಸಾಮಾನ್ಯ, 20- ಸಾಮಾನ್ಯ (ಮಹಿಳೆ), 21- ಹಿಂದುಳಿದ ವರ್ಗ (ಎ), 22- ಪರಿಶಿಷ್ಟ ಜಾತಿ,  23- ಸಾಮಾನ್ಯ (ಮಹಿಳೆ).

ತಾಳಿಕೋಟೆ ಪುರಸಭೆ: ವಾರ್ಡ್ ಸಂಖ್ಯೆ 1- ಪರಿಶಿಷ್ಟ ಜಾತಿ, 2- ಹಿಂದುಳಿದ ವರ್ಗ (ಎ) (ಮಹಿಳೆ), 3- ಪರಿಶಿಷ್ಟ ಜಾತಿ (ಮಹಿಳೆ), 4- ಸಾಮಾನ್ಯ, 5- ಹಿಂದುಳಿದ ವರ್ಗ (ಬಿ) (ಮಹಿಳೆ), 6- ಸಾಮಾನ್ಯ, 7- ಸಾಮಾನ್ಯ (ಮಹಿಳೆ), 8 ಪರಿಶಿಷ್ಟ ಪಂಗಡ (ಮಹಿಳೆ),9- ಹಿಂದುಳಿದ ವರ್ಗ (ಬಿ), 10- ಸಾಮಾನ್ಯ (ಮಹಿಳೆ),11- ಸಾಮಾನ್ಯ (ಮಹಿಳೆ), 12- ಸಾಮಾನ್ಯ (ಮಹಿಳೆ). 13- ಹಿಂದುಳಿದ ವರ್ಗ (ಎ) (ಮಹಿಳೆ), 14- ಹಿಂದುಳಿದ ವರ್ಗ (ಎ), 15- ಸಾಮಾನ್ಯ (ಮಹಿಳೆ), 16- ಸಾಮಾನ್ಯ, 17- ಸಾಮಾನ್ಯ,  18- ಸಾಮಾನ್ಯ, 19- ಹಿಂದುಳಿದ ವರ್ಗ (ಎ),  20- ಹಿಂದುಳಿದ ವರ್ಗ (ಎ) (ಮಹಿಳೆ), 21- ಸಾಮಾನ್ಯ (ಮಹಿಳೆ), 22- ಹಿಂದುಳಿದ ವರ್ಗ (ಎ),23 ಸಾಮಾನ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT