ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಬಲಿ ಪಡೆಯುವ ನೀರಿನ ಟ್ಯಾಂಕರ್‌ಗಳು!

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಗರದ ನೀರಿನ ಕೊರತೆಯನ್ನು ಟ್ಯಾಂಕರ್‌ಗಳು ನೀಗುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನೀರಿನ ವ್ಯಾಪಾರ ಇತ್ತೀಚಿನ ತಿಂಗಳಲ್ಲಿ ಹೆಚ್ಚಾಗುತ್ತಿದೆ. ಆದರೆ ಈ ವ್ಯಾಪಾರ ಜನಸಾಮಾನ್ಯರ ಜೀವಕ್ಕೂ ಕುತ್ತು ತರುತ್ತಿರುವುದು ಆಘಾತಕಾರಿ.

ಕಳೆದ ತಿಂಗಳು ಮಾರ್ಚ್‌ನಲ್ಲಿ ಹತ್ತು ಮಂದಿ ಈ ಏಪ್ರಿಲ್ ಮೊದಲ ವಾರದಲ್ಲಿ ಇಬ್ಬರು ಖಾಸಗಿ ನೀರಿನ ಟ್ಯಾಂಕರ್ ವಾಹನಗಳಿಗೆ ಬಲಿಯಾಗಿರುವುದು ಇದಕ್ಕೆ ಸಾಕ್ಷಿ. ಅತಿವೇಗ, ನಿರ್ಲಕ್ಷ್ಯ ಸೂಕ್ತ ಚಾಲನಾ ತರಬೇತಿ ಇಲ್ಲದಿರುವುದು, ಹೆಚ್ಚು ಟ್ರಿಪ್ ಮಾಡುವ ಒತ್ತಡ, ಪ್ರತಿ ಟ್ರಿಪ್‌ಗೆ ಸಿಗುವ ಬೋನಸ್‌ನ ಆಮಿಷದಿಂದಾಗಿ ಅಪಘಾತಗಳು ಸಂಭವಿಸುತ್ತಿವೆ.

ಆದರೆ ಮೃತರ/ ಗಾಯಾಳುಗಳ ಹಿತದೃಷ್ಟಿಯಿಂದ ಖಾಸಗಿ ನೀರಿನ ಟ್ಯಾಂಕರ್‌ಗಳ ಮಾಲೀಕರಿಗೆ, ಚಾಲಕರಿಗೆ ಕಾನೂನಿನ ಬಿಸಿ ಮುಟ್ಟಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT