ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಯು, ಬಿಎಸ್‌ಆರ್ ಕಾಂಗ್ರೆಸ್ ಪಟ್ಟಿ ಬಿಡುಗಡೆ

Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಜೆಡಿಯುನಿಂದ ಸ್ಪರ್ಧಿಸಲಿರುವ 42 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷದ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ ಬಿಡುಗಡೆ ಮಾಡಿದ್ದಾರೆ.

ಮಾಜಿ ಸಚಿವ ಬಿ.ಸೋಮಶೇಖರ್ ಅವರು ಮಳವಳ್ಳಿಯಿಂದ ಹಾಗೂ ಈಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಯಾದ ಅರವಿಂದ ದಳವಾಯಿ ಅವರು ರಾಮದುರ್ಗ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.

ಬಿಎಸ್‌ಆರ್ ಪಟ್ಟಿ (ಬಳ್ಳಾರಿ): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ 31 ಕ್ಷೇತ್ರಗಳ ಅಭ್ಯರ್ಥಿಗಳ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ.

ಮೊದಲ ಪಟ್ಟಿಯಲ್ಲಿ 42 ಹೆಸರು
ಕ್ಷೇತ್ರ ಅಭ್ಯರ್ಥಿ
ಮಳವಳ್ಳಿ (ಪ.ಜಾ) ಬಿ.ಸೋಮಶೇಖರ್
ರಾಮದುರ್ಗ ಅರವಿಂದ ದಳವಾಯಿ
ಕೆ.ಆರ್.ಪುರಂ ಎಂ.ಎಲ್.ಅನುಪಮಾ ರೆಡ್ಡಿ
ಚಾಮರಾಜ ಅಕ್ರಂ ಪಾಷ
ಹಗರಿಬೊಮ್ಮನಹಳ್ಳಿ (ಪ.ಜಾ) ಆರೋಗ್ಯ ಸ್ವಾಮಿ
ನಾಗಠಾಣ (ಪ.ಜಾ) ಬಂಡಿವಡ್ಡರ್
ಬಬಲೇಶ್ವರ ಬಸಯ್ಯ
ಶ್ರವಣಬೆಳಗೊಳ ಚೆಲುವೇಗೌಡ
ರಾಜರಾಜೇಶ್ವರಿ ನಗರ ಡಾ.ಪ್ರಿಯದರ್ಶಿನಿ ಅಯ್ಯರ್
ಗುಲ್ಬರ್ಗ ಉತ್ತರ ದತ್ತಾತ್ರೇಯ
ಹನೂರು ಗಂಗಾಧರ್
ಬಸವನಗುಡಿ ಎನ್.ಹೇಮಂತ್‌ಕುಮಾರ್ ಗೌಡ
ಮಾಯಕೊಂಡ ಕಿರಣ್ ಕುಮಾರ್
ನವಲಗುಂದ ಮೇಟಿ ಗೌಡರ್
ಕೊಳ್ಳೇಗಾಲ (ಪ.ಜಾ) ಆರ್.ನಂಜಯ್ಯ
ತೀರ್ಥಹಳ್ಳಿ ನಾಗರಾಜ್ ಬೇಹಳ್ಳಿ
ಸಿ.ವಿ.ರಾಮನ್‌ನಗರ(ಪ.ಜಾ) ಪಿ.ನಾಗೇಂದ್ರ
ರಾಯಚೂರು ನೂರ್ ಮೊಹಮ್ಮದ್
ಚಿಕ್ಕನಾಯಕನಹಳ್ಳಿ ಜಿ.ಪ್ರಕಾಶ್
ಸಿಂಧಗಿ ದೇವಪ್ಪ ಗು. ಪಾಟೀಲ
ಕೃಷ್ಣರಾಜ ಎನ್.ಆರ್.ರಘು
ಮಾಗಡಿ ರಮೇಶ್ ಕೆ. ಚಿಕ್ಕಲ್ಯ
ನಾಗಮಂಗಲ ಜಿ.ಎಂ.ರಮೇಶ್
ಚಿತ್ತಾಪುರ (ಪ.ಜಾ) ರವಿ ಕಾಂಬ್ಳೆ
ಸುರಪುರ ರಾಮು ನಾಯಕ
ಬೆಳಗಾವಿ ಸಿದ್ದಗೌಡ ಕಾಳಗೌಡ ಮೇಡಗಿ
ಹೊಳಲ್ಕೆರೆ (ಪ.ಜಾ) ಶಶಿಧರ್
ಹೊಳೆನರಸೀಪುರ ಡಿ.ಎಚ್.ಸತೀಶ್
ಬೆಂಗಳೂರು ದಕ್ಷಿಣ ಸುಂದರಪ್ಪ
ಸಿಂಧನೂರು ಶಾಂತನಗೌಡ ಜಾಗೀರದಾರ
ಚಿಕ್ಕಪೇಟೆ ಸೈಯದ್ ಮೆಹಬೂಬ್
ಸಕಲೇಶಪುರ (ಪ.ಜಾ) ವೆಂಕಟೇಶ್
ಶಿರಸಿ ವಸಂತ ಗಣಪತಿ ಹೆಗಡೆ
ಕನಕಗಿರಿ (ಪ.ಜಾ) ಮೋತಿಲಾಲ್ ನಾಯಕ್
ದೇವದುರ್ಗ (ಪ.ಪಂ) ಚನ್ನಬಸಪ್ಪ
ಪದ್ಮನಾಭನಗರ ಜಿ.ಸಂತೋಷ
ಶಿರಹಟ್ಟಿ (ಪ.ಜಾ) ಬೆನಕಪ್ಪ ಪೂಜಾರಿ
ಗದಗ ಅಬ್ದುಲ್ ರೆಹಮಾನ್ ತಿರ‌್ಲಾಪುರ
ಮಂಗಳೂರು ದಕ್ಷಿಣ ಹರೀಶ್ ಆಳ್ವ
ಹೊನ್ನಾಳಿ ಅಭಯ್ ರಂಗನಾಥ್
ನಂಜನಗೂಡು (ಪ.ಜಾ) ಕೆ.ಸಿ.ಶಿವಾನಂದ
ಕಾಗವಾಡ ರಾಜು ಅಣ್ಣಪ್ಪ ಪಾಟೀಲ

ಬಿಎಸ್‌ಆರ್ ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ
ಬೆಳಗಾವಿ ಜಿಲ್ಲೆ
ರಾಮದುರ್ಗ ರಮೇಶ್ ಹಳ್ಳಿ
ಬಾಗಲಕೋಟೆ ಜಿಲ್ಲೆ
ಬೀಳಗಿ ಡಿ.ಬಿ.ಪೂಜಾರ
ಯಾದಗಿರಿ ಜಿಲ್ಲೆ
ಸುರಪುರ ನಂದಕುಮಾರ ಮಾಲಿಪಾಟೀಲ
ರಾಯಚೂರು ಜಿಲ್ಲೆ
ದೇವದುರ್ಗ ಚಂದನಗೌಡ
ಗುಲ್ಬರ್ಗ ಜಿಲ್ಲೆ
ಅಫಜಲಪುರ ಬಾಳಾ ಪಟೇಲ್
ಸೇಡಂ ಕನ್ನಯ್ಯ ಪಾಟೀಲ
ಗುಲ್ಬರ್ಗ ಉತ್ತರ ಕಲ್ಯಾಣರಾವ್ ಅಂಬಲಗಿ
ಧಾರವಾಡ ಜಿಲ್ಲೆ
ಕಲಘಟಗಿ ಎಂ.ಅರವಿಂದ್
ಹುಬ್ಬಳ್ಳಿಧಾರವಾಡ ಪಶ್ಚಿಮ ಮೋಹನ್ ನಾಗಮ್ಮನವರ
ಶಿವಮೊಗ್ಗ ಜಿಲ್ಲೆ
ಭದ್ರಾವತಿ ಬಾಲಕೃಷ್ಣ
ತುಮಕೂರು ಜಿಲ್ಲೆ
ಚಿಕ್ಕನಾಯಕನಹಳ್ಳಿ ದೇವರಾಜ್
ತಿಪಟೂರು ಹಾಲಪ್ಪ
ಶಿರಾ ಮೂಡಲಗಿರಿಯಪ್ಪ
ಪಾವಗಡ ಉಗ್ರ ನರಸಿಂಹಪ್ಪ
ಚಾಮರಾಜನಗರ ಜಿಲ್ಲೆ
ಹನೂರು ಸಿದ್ದಪ್ಪ
ಚಿಕ್ಕಬಳ್ಳಾಪುರ ಜಿಲ್ಲೆ
ಬಾಗೇಪಲ್ಲಿ ಡಿ.ಜೆ. ನಾಗರಾಜ್ ರೆಡ್ಡಿ
ಚಿಕ್ಕಮಗಳೂರು ಜಿಲ್ಲೆ
ತರೀಕೆರೆ ಮಂಜುನಾಥ್
ಕಡೂರು ಕೆಂಪರಾಜು
ಉಡುಪಿ ಜಿಲ್ಲೆ
ಕಾಪು ಧೀರಜ್ ಹುಸೇನ್
ಮಂಡ್ಯ ಜಿಲ್ಲೆ
ನಾಗಮಂಗಲ ಲೋಹಿತ್ ಗೌಡ
ಕೋಲಾರ ಜಿಲ್ಲೆ
ಕೆಜಿಎಫ್ ರಾಜಪ್ಪ
ಗೌರಿಬಿದನೂರು ಸೋಮಶೇಖರ್
ಮೈಸೂರು ಜಿಲ್ಲೆ
ಎಚ್.ಡಿ. ಕೋಟೆ ಎಲ್. ಸೋಮಣ್ಣ
ನಂಜನಗೂಡು ಆರ್. ಮಾದೇಶ್
ಚಾಮರಾಜ ಎನ್. ಭಾರತಿ
ಕೊಪ್ಪಳ ಜಿಲ್ಲೆ
ಕೊಪ್ಪಳ ನೇಕಂಟಿ ನಾಗರಾಜ್
ಗಂಗಾವತಿ ಪಂಪನಗೌಡ
ಬೆಂಗಳೂರು
ಮಲ್ಲೇಶ್ವರ ಮಂಜುನಾಥ್
ಗದಗ ಜಿಲ್ಲೆ
ನರಗುಂದ ಎಸ್.ಎಚ್. ಶಿವನಗೌಡರ
ಉತ್ತರ ಕನ್ನಡ ಜಿಲ್ಲೆ
ಭಟ್ಕಳ ಮಂಜುನಾಥ್
ಕುಮಟಾ ಸತೀಶ್ ಜಿ. ನಾಯಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT