ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಯುಡಬ್ಲ್ಯುಐ ಘಟಕ ಕಾರ್ಯಾರಂಭ

Last Updated 23 ಫೆಬ್ರುವರಿ 2011, 15:30 IST
ಅಕ್ಷರ ಗಾತ್ರ

ಬೆಂಗಳೂರು: ಮರುಬಳಕೆ ಇಂಧನ ಅಭಿವೃದ್ಧಿಪಡಿಸುವ  ವಿಶ್ವದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಜೆಯುಡಬ್ಲ್ಯುಐ ಬೆಂಗಳೂರಿನಲ್ಲಿ ತನ್ನ ಘಟಕ ಆರಂಭಿಸಿದೆ.

ಜೆಯುಡಬ್ಲ್ಯುಐ ಸೋಲಾರ್‌ನ ವ್ಯವಸ್ಥಾಪಕ ನಿರ್ದೇಶಕ ಲಾರ್ಸ್ ಫಾಕ್ಲ್,  ಅಮಿರಾಮ್ ರಾಥ್ ಡೆಬ್ಲಾನ್, ಜೆಯುಡಬ್ಲ್ಯುಐ  ಇಂಡಿಯಾದ ಮುಖ್ಯಸ್ಥ ರಾಜೇಶ್ವರ ಭಟ್ ಅವರು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಂಪನಿಯು ದೇಶದಲ್ಲಿ ಸೌರ ವಿದ್ಯುತ್ ಫಲಕಗಳನ್ನು  ಉತ್ಪಾದಿಸಲಿದ್ದು  ಸಾರ್ಕ್ ದೇಶಗಳಿಗೂ ಪೂರೈಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT