ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಂ ಟಾಂ... ಮತ್ತೊಂದು ಕತ್ರೀನಾ ಐಟಂ!

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮತ್ತೊಂದು ಐಟಂ ಹಾಡಿನಲ್ಲಿ ನರ್ತಿಸಲು ಕತ್ರೀನಾ ಕೈಫ್ ಹೂಂ ಎಂದಿದ್ದಾಳೆ. ಅದು ಹೃತಿಕ್ ರೋಶನ್ ನಾಯಕ ಮತ್ತು ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿರುವ `ಅಗ್ನಿಪಥ್~ ಚಿತ್ರದಲ್ಲಿ.

`ತೀಸ್ ಮಾರ್ ಖಾನ್~ ಚಿತ್ರದ `ಶೀಲಾ ಕೀ ಜವಾನಿ~ ಹಾಡಿನಲ್ಲಿ ಕುಣಿದ ನಂತರ ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕತ್ರೀನಾ, ಇತ್ತೀಚೆಗೆ `ಬಾಡಿಗಾರ್ಡ್~ ಚಿತ್ರದ ಟೈಟಲ್ ಟ್ರ್ಯಾಕ್‌ನಲ್ಲಿ ಸಲ್ಮಾನ್ ಸಂಗಡ ನರ್ತಿಸಿದ್ದಳು.

ಅಲ್ಲದೇ ತಮಿಳಿನಲ್ಲಿ ತಯಾರಾಗುತ್ತಿರುವ `ದಬಂಗ್~ ಚಿತ್ರದ ರೀಮೇಕ್‌ನಲ್ಲೂ ಐಟಂ ಹಾಡಿನಲ್ಲಿ ಕುಣಿದು ಬಂದಳು. ಇದೀಗ ಸಂಜಯ್ ದತ್ ಜೊತೆ `ಅಗ್ನಿಪಥ್~ನಲ್ಲಿ ಕುಣಿಯಲಿದ್ದಾಳೆ.

 ಅತುಲ್ ಗೊಗಾವಲೆ ರಾಗ ಸಂಯೋಜಿಸಿರುವ ಈ ಹಾಡಿನಲ್ಲಿ, ಖಳನಾಗಿ ನಟಿಸುತ್ತಿರುವ ಸಂಜಯ್ ಜೊತೆ ಕತ್ರೀನಾ ಹೆಜ್ಜೆ ಹಾಕಲಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT