ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್ಸಾಸ್ ಸ್ಫೋಟ: ಮೃತರ ಸಂಖ್ಯೆ 14ಕ್ಕೆ

Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹ್ಯೂಸ್ಟನ್ (ಪಿಟಿಐ):  ಅಮೆರಿಕದ ಟೆಕ್ಸಾಸ್‌ನ ವೆಸ್ಟ್ ನಗರದ ರಸಗೊಬ್ಬರ ಘಟಕದಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಸತ್ತವರ ಸಂಖ್ಯೆ 14ಕ್ಕೆ ಏರಿದೆ.

ಮೃತಪಟ್ಟವರ ಪತ್ತೆ  ಹಾಗೂ ಪರಿಹಾರ ಕಾರ‌್ಯ ಬಹುತೇಕ ಮುಗಿಯುತ್ತ ಬಂದಿದೆ ಎಂದು ಅಮೆರಿಕ ರಕ್ಷಣಾ ದಳದ ಅಧಿಕಾರಿಗಳು ತಿಳಿಸಿದ್ದಾರೆ. 
ಟೆಕ್ಸಾಸ್‌ನಲ್ಲಿ ಜನತೆ ಇನ್ನೂ ಈ ಸ್ಫೋಟದ ದುರಂತದಿಂದ ಹೊರ ಬರುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ದುರಂತದ ಕಹಿ ನೆನಪುಗಳಿಂದ ಜನತೆ ಹೊರಬರಲು ಮತ್ತಷ್ಟು ಸಮಯ ಬೇಕಾಗುತ್ತದೆ ಎಂದು ಗವರ್ನರ್ ರಿಕ್ ಪೆರ‌್ರಿ ತಿಳಿಸಿದ್ದಾರೆ. ನೊಂದವರಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ  ಅಧ್ಯಕ್ಷ  ಬರಾಕ್ ಒಬಾಮ  ತಿಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT