ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಭಾರತ ಪರಾಭವ

Last Updated 4 ಫೆಬ್ರುವರಿ 2011, 17:20 IST
ಅಕ್ಷರ ಗಾತ್ರ

ನಾಂಥಬುರಿ (ಥಾಯ್ಲೆಂಡ್, ಪಿಟಿಐ): ಸೋಲಿನ ಸರಣಿಯ ಕೊಂಡಿಯನ್ನು ಕಳಚಿಕೊಳ್ಳುವಲ್ಲಿ ವಿಫಲವಾದ ಭಾರತ ತಂಡದವರು ಫೆಡ್ ಕಪ್ ಟೆನಿಸ್ ಏಷ್ಯಾ ಒಸೀನಿಯಾ ಮೊದಲ ಗುಂಪಿನ ಹಣಾಹಣಿಯಲ್ಲಿ ನಿರಾಸೆಗೊಂಡರು.

ರುಶ್ಮಿ ಚಕ್ರವರ್ತಿ, ಐಶ್ವರ್ಯಾ ಶ್ರೀವಾಸ್ತವ ಹಾಗೂ ಸಾನಿಯಾ ಮಿರ್ಜಾ ಅವರನ್ನೊಳಗೊಂಡ ಭಾರತ ತಂಡವು ಶುಕ್ರವಾರದ ಪಂದ್ಯದಲ್ಲಿ 1-2ರಲ್ಲಿ ಥಾಯ್ಲೆಂಡ್ ಎದುರು ಸೋಲು ಅನುಭವಿಸಿತು.

ಆದ್ದರಿಂದ ‘ಎ’ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿ ನಿಲ್ಲಬೇಕಾ ಯಿತು. ಇದಕ್ಕೂ ಮುನ್ನ ಭಾರತ ದವರು ಚೀನಾ ಹಾಗೂ ಉಜ್ಬೇಕಿಸ್ತಾನದ ವಿರುದ್ಧವೂ ಸೋಲನುಭವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT