ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಭಾರತಕ್ಕೆ ಸೋಲು

Last Updated 2 ಫೆಬ್ರುವರಿ 2011, 17:50 IST
ಅಕ್ಷರ ಗಾತ್ರ


ಥಾಯ್ಲೆಂಡ್ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಏಷ್ಯಾ ಫೆಡ್ ಕಪ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ‘ಎ’ ಗುಂಪಿನ ಪಂದ್ಯದಲ್ಲಿ 1-2ರಲ್ಲಿ ಚೀನಾ ಎದುರು ಸೋಲು ಅನುಭವಿಸಿದರು.

ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ 1-6, 6-0, 4-6ರಲ್ಲಿ ಜಿಂಗ್ ಜಿಂಗ್ ಲೂ ವಿರುದ್ಧವೂ, ಪೂಜಾಶ್ರೀ ವೆಂಕಟೇಶ್ 3-6, 2-6ರಲ್ಲಿ ಹೋಯ್ ಚೇನ್ ತಾಂಗ್ ಮೇಲೂ ಸೋಲು ಅನುಭವಿಸಿದರು. ಆದರೆ ರುಷ್ಮಿ ಚಕ್ರವರ್ತಿ ಅವರು 6-3, 6-2ರಲ್ಲಿ ರಾನ್ ತಯಾನ್ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT