ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಲುಟಿಒ ವಿನ್ಯಾಸಕ್ಕೆ ಪ್ರಶಸ್ತಿ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಯಶವಂತಪುರ ಬಳಿ ಮೆಟ್ರೊ ಹಿಂಭಾಗದಲ್ಲಿದೆ ನೀಲಿ ಗಾಜುಗಳ ಎತ್ತರದ ಕಟ್ಟಡ. ಇದಕ್ಕೆ ಭಾರತದ `ವಿಶ್ವ ವ್ಯಾಪಾರ ಕೇಂದ್ರ~ (ಡಬ್ಲುಟಿಒ) ಎಂಬ ಹೆಗ್ಗಳಿಕೆಯೂ ಇದೆ.

ನ್ಯೂಯಾರ್ಕ್‌ನಲ್ಲಿ 10 ವರ್ಷದ ಹಿಂದೆ ಉಗ್ರರ ದಾಳಿಯಲ್ಲಿ ನೆಲಸಮವಾದ ಡಬ್ಲುಟಿಒ ಕಟ್ಟಡದ ಮಾಲೀಕತ್ವದ ಸಂಸ್ಥೆ ವಿಶ್ವದ ಪ್ರತಿಯೊಂದು ದೇಶದಲ್ಲಿ ಒಂದೊಂದು ಕಟ್ಟಡಕ್ಕೆ ಮಾತ್ರ ಮಾನ್ಯತೆ ನೀಡುತ್ತದೆ. ಭಾರತದಲ್ಲಿ ಅಂಥ ಅದೃಷ್ಟ ದಕ್ಕಿದ್ದು ಬ್ರಿಗೇಡ್ ಸಮೂಹ ನಿರ್ಮಿಸಿದ ಈ ಕಟ್ಟಡಕ್ಕೆ.

ಇದೀಗ ಇದರ ಆಕರ್ಷಕ ಮತ್ತು ವಿಶಿಷ್ಟ ವಿನ್ಯಾಸಕ್ಕೆ ಇನ್ನೊಂದು ಕೀರ್ತಿ ಸೇರ್ಪಡೆಯಾಗಿದೆ.

ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್‌ನ (ಐಸಿಐ) ಬೆಂಗಳೂರು ಕೇಂದ್ರ ಆಯೋಜಿಸಿದ್ದ `ಕಾಂಕ್ರೀಟ್ ಡೇ~ಯಲ್ಲಿ ಇದರ ಸುಂದರ ವಿನ್ಯಾಸ, ಮಜಬೂತು ನಿರ್ಮಾಣಕ್ಕೆ ಐಸಿಐ ಬಿರ್ಲಾ ಸೂಪರ್ ಎಂಡೊಮೆಂಟ್ ಪ್ರಶಸ್ತಿ ದೊರೆತಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT