ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಂಬರ್ ಕಾಣದ ರಸ್ತೆ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹೆಬ್ಬಾಳ ಕೆಂಪಾಪುರದ ಪಂಪ ಎಕ್ಸ್‌ಟೆನ್ಷನ್‌ನ ಎಂಟನೇ ಎ ಅಡ್ಡರಸ್ತೆಯು ಕೇವಲ 10- ಅಡಿ ಅಗಲವಿದೆ. ಕಳೆದೊಂದು ದಶಕದಿಂದ ಈ ಪ್ರದೇಶದಲ್ಲಿ 20 ಕುಟುಂಬಗಳು ವಾಸಿಸುತ್ತಿದ್ದರೂ ಇಲ್ಲಿವರೆಗೂ ಈ ರಸ್ತೆಗೆ ಡಾಂಬರೀಕರಣವಾಗಿಲ್ಲ.

ನಾಲ್ಕು ವರ್ಷಗಳ ಹಿಂದೆ ಒಳಚರಂಡಿ ಕಾಮಗಾರಿಗಾಗಿ ಅಗೆದರು. ಇದೀಗ ಪ್ರತಿ ಬಾರಿ ಮಳೆ ಬಂದಾಗಲೂ ಈ ರಸ್ತೆ ಕೆರೆಯಂತಾಗುತ್ತದೆ. ಈ ರಸ್ತೆಗೆ ಡಾಂಬರೀಕರಣ ಆಗುವುದು ಎಂದು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT