ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.15ರಿಂದ ವಿಶ್ವ ಸರಣಿ ಹಾಕಿ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮುಂಬೈ (ಐಎಎನ್‌ಎಸ್): ಭಾರತ ಹಾಕಿ ಫೆಡರೇಷನ್ (ಐಎಚ್‌ಎಫ್) ಆಶ್ರಯದ ವಿಶ್ವ ಹಾಕಿ ಸರಣಿಯ ಎರಡನೇ ಅವತರಣಿಕೆ ಡಿಸೆಂಬರ್ 15ರಿಂದ ಜನವರಿ 20ವರೆಗೆ ನಡೆಯಲಿದೆ.

ಈ ಅವಧಿಯಲ್ಲಿ ಒಟ್ಟು 45 ಪಂದ್ಯಗಳು ಜರುಗಲಿವೆ. ಆದರೆ ಈ ಬಾರಿ ಕೇವಲ ಏಳು ತಂಡಗಳು ಪೈಪೋಟಿ ನಡೆಸಲಿವೆ. ಹಿಂದಿನ ಟೂರ್ನಿಯಲ್ಲಿ ಆಡಿದ್ದ ಚಂಡೀಗಡ ಕಾಮೆಟ್ಸ್ ಹಾಗೂ ಶೇರ್ ಏ ಪಂಜಾಬ್ ಒಂದುಗೂಡಿ ಆಡುತ್ತಿವೆ. ಈ ವಿಷಯವನ್ನು ಐಎಚ್‌ಎಫ್ ಅಧ್ಯಕ್ಷ ಆರ್.ಕೆ.ಶೆಟ್ಟಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT