ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಸಿ ಅಥ್ಲೆಟಿಕ್ ಕೂಟ: ಮಿಂಚಿದ ಪ್ರವೀಣ್

Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಬೆಂಗಳೂರು: ಮ್ಯಾಕ್ಸ್ ಮುಲ್ಲರ್ ಪಬ್ಲಿಕ್ ಶಾಲೆಯ ಎಸ್. ಪ್ರವೀಣ್ ಕುಮಾರ್ ಭಾನುವಾರ ಇಲ್ಲಿ ನಡೆದ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್' ಪ್ರಾಯೋಜಿತ 24ನೇ ವಾರಾಂತ್ಯ ಅಥ್ಲೆಟಿಕ್ ಕೂಟದಲ್ಲಿ ಮಿಂಚಿನ ಪ್ರದರ್ಶನ ನೀಡಿದರು.

ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕೂಟದಲ್ಲಿ ಬಾಲಕರ 16 ವರ್ಷ ವಯಸ್ಸಿನೊಳಗಿನವರ ವಿಭಾಗದ 800 ಮೀ. ಮತ್ತು 3000 ಮೀ. ಓಟದಲ್ಲಿ ಅವರು ಅಗ್ರಸ್ಥಾನ ಪಡೆದರು.

ಮೊದಲ ವಾರಾಂತ್ಯ ಕೂಟದ ಫಲಿತಾಂಶ ಹೀಗಿದೆ:

ಬಾಲಕರ ವಿಭಾಗ: 16 ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ಪಿ. ಮನೋಜ್ (ಫ್ಲಾರೆನ್ಸ್ ಹೈಸ್ಕೂಲ್)-1, ನಿಖಿಲ್ ರೋಹನ್ (ದೇವಮಾತಾ ಸೆಂಟ್ರಲ್ ಸ್ಕೂಲ್)-1, ಎಂ. ಪ್ರವೀಣ್ ಕುಮಾರ್ (ಇಂದಿರಾನಗರ ಹೈಸ್ಕೂಲ್)-3, ಕಾಲ: 12.1 ಸೆ.
800 ಮೀ. ಓಟ: ಎಸ್. ಪ್ರವೀಣ್ ಕುಮಾರ್ (ಮ್ಯಾಕ್ಸ್ ಮುಲ್ಲರ್ ಪಬ್ಲಿಕ್ ಶಾಲೆ)-1, ಎನ್. ರಕ್ಷಿತ್ ಗೌಡ (ಫ್ಲಾರೆನ್ಸ್ ಹೈಸ್ಕೂಲ್)-2, ಸುರೇಶ್ (ಕೇಂದ್ರೀಯ ವಿದ್ಯಾಲಯ)-3, ಕಾಲ: 2:11.2 ಸೆ.

3000 ಮೀ. ಓಟ: ಎಸ್. ಪ್ರವೀಣ್ ಕುಮಾರ್ (ಮ್ಯಾಕ್ಸ್ ಮುಲ್ಲರ್ ಪಬ್ಲಿಕ್ ಶಾಲೆ)-1, ಎಸ್. ಶರತ್ (ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್)-2, ಸಿ. ಸ್ಟಾಲಿನ್ ಅಭಿಲಾಷ್ (ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್)-3, ಕಾಲ: 10:32.3 ಸೆ.
110 ಮೀ. ಹರ್ಡಲ್ಸ್: ನಿಖಿಲ್ ರೋಹನ್ (ದೇವಮಾತಾ ಸೆಂಟ್ರಲ್ ಸ್ಕೂಲ್)-1, ಎನ್. ಹರ್ಷಾ (ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್)-2, ಎನ್.ಡಿ. ಕೃಷ್ಣಪ್ರಸಾದ್ (ಇಂದಿರಾನಗರ ಹೈಸ್ಕೂಲ್)-3, ಕಾಲ: 20.1 ಸೆ.

ಲಾಂಗ್‌ಜಂಪ್: ಎಸ್. ಜೀವನ್ (ಸಿಲಿಕಾನ್ ಸಿಟಿ ಎ.ಎಸ್. ಎಜುಕೇಶನ್)-1, ಡಿ. ಶಂಕರ್ (ಡೆಲ್ಲಿ ಪಬ್ಲಿಕ್ ಶಾಲೆ)-2, ಎಂ. ಪ್ರವೀಣ್ ಕುಮಾರ್ (ಇಂದಿರಾನಗರ ಹೈಸ್ಕೂಲ್)-3, ದೂರ: 5.53 ಮೀ. ಟ್ರಿಪಲ್ ಜಂಪ್: ಬಿ. ಸಚಿನ್ ಗೌಡ (ಅಕಾಯ್ ಪಬ್ಲಿಕ್ ಶಾಲೆ)-1, ಅಭಿರಾಮ್ ನಟರಾಜನ್ (ರ‌್ಯಾನ್ ಇಂಟರ್‌ನ್ಯಾಷನಲ್ ಸ್ಕೂಲ್)-2, ಕಿರಣ್ ಗೌಡ (ದೇವಮಾತಾ ಸೆಂಟ್ರಲ್ ಸ್ಕೂಲ್)-3, ದೂರ: 10.06 ಮೀ.

ಹೈಜಂಪ್: ಬಿ.ಜಿ. ಆಕಾಶ್ (ವಿದ್ಯಾನಿಕೇತನ್ ಸ್ಕೂಲ್)-1, ಅಭಿರಾಮ್ ನಟರಾಜನ್ (ರ‌್ಯಾನ್ ಇಂಟರ್‌ನ್ಯಾಷನಲ್ ಸ್ಕೂಲ್)-2, ಎಂ. ಪ್ರೇರಣ್ (ವಿದ್ಯಾನಿಕೇತನ್ ಸ್ಕೂಲ್)-3, ಎತ್ತರ: 1.58 ಮೀ.
ಷಾಟ್‌ಪಟ್: ವಿ. ಶೇಷಿತ್ ಗೌಡ (ಇಂದಿರಾನಗರ ಹೈಸ್ಕೂಲ್)-1, ವೇದ್ ಬಿದ್ರಿ (ವಿದ್ಯಾನಿಕೇತನ್ ಸ್ಕೂಲ್)-2, ಎಲ್. ಕಿರಣ್ ಕುಮಾರ್-3; ದೂರ: 8.60 ಮೀ.

13 ವರ್ಷ ವಯಸ್ಸಿನೊಳಗಿನವರು: 100 ಮೀ: ಓಟ: ಅನೀಷ್ ಯಾದವ್ (ಆರ್ಮಿ ಪಬ್ಲಿಕ್ ಸ್ಕೂಲ್)-1, ಸಿ.ಜಿ. ಯೋಗೇಶ್ (ವಿಎಲ್‌ಎಸ್ ವಿದ್ಯಾಸಾಗರ್ ಹೈಸ್ಕೂಲ್)-2, ಸಾಗರ್ ಅಭಿಲಾಷ್ (ಆರ್ಮಿ ಪಬ್ಲಿಕ್ ಸ್ಕೂಲ್)-3, ಕಾಲ: 12.9 ಸೆ.
800 ಮೀ. ಓಟ: ಡಿ. ಸಾಗರ್ (ವಿಎಲ್‌ಎಸ್ ವಿದ್ಯಾಸಾಗರ್ ಹೈಸ್ಕೂಲ್)-1, ನಿಂಗರಾಜು (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್)-2, ದೇವರಾಜ್ (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್)-3, ಕಾಲ: 2:29.8 ಸೆ.

3000 ಮೀ. ಓಟ: ಎಲ್.ಎಸ್. ಹರಿಕೃಷ್ಣ (ಸೇಂಟ್ ಜೋಸೆಫ್ಸ್ ಇಂಡಿಯನ್ ಸ್ಕೂಲ್)-1, ಅಕ್ಷಯ್ (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್)-2, ರಾಜಶೇಖರ್ (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್)-3, ಕಾಲ: 11:40.6 ಸೆ.
80 ಮೀ. ಹರ್ಡಲ್ಸ್: ಸಿ.ಜಿ. ಯೋಗೇಶ್ (ವಿಎಲ್‌ಎಸ್ ವಿದ್ಯಾಸಾಗರ ಹೈಸ್ಕೂಲ್)-1, ಎಲ್.ಎಸ್. ಹರಿಕೃಷ್ಣ (ಸೇಂಟ್ ಜೋಸೆಫ್ಸ್)-2, ಎಸ್. ಶ್ರೀನಿವಾಸ್ (ಶೇಷಾದ್ರಿಪುರಂ ಎಚ್.ಪಿ. ಸ್ಕೂಲ್)-3, ಕಾಲ: 16.0 ಸೆ.

ಲಾಂಗ್‌ಜಂಪ್: ಸಂಜೀತ್ ಕುಮಾರ್ (ಸಿಲಿಕಾನ್ ಸಿಟಿ ಎ.ಎಸ್. ಎಜುಕೇಷನ್)-1, ಅನೀಷ್ ಯಾದವ್ (ಆರ್ಮಿ ಪಬ್ಲಿಕ್ ಸ್ಕೂಲ್)-2, ಭಗವಾನ್‌ಕೃಪ ಮೆಹ್ತಾ (ವಿದ್ಯಾನಿಕೇತನ್ ಸ್ಕೂಲ್)-3, ದೂರ: 5.11 ಮೀ.
ಟ್ರಿಪಲ್ ಜಂಪ್: ಸುಜಯ್ ಕೆ ಸುಬ್ರಮಣ್ಯಂ (ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್)-1, ಕುಶಾಲ್ ಎನ್ ರಾಜಾ (ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್)-2, ಆರ್. ಯಜತ್ ಕುಮಾರ್ (ಕೇಂದ್ರೀಯ ವಿದ್ಯಾಲಯ)-3, ದೂರ: 9.00 ಮೀ.

ಹೈಜಂಪ್: ರಾಹುಲ್ ರಘು (ವಿದ್ಯಾನಿಕೇತನ್ ಸ್ಕೂಲ್)-1, ಆರ್. ಚಂದನ್ (ದೇವಮಾತಾ ಸೆಂಟ್ರಲ್ ಸ್ಕೂಲ್)-2, ಜಿ. ಅಭಿನವ್ (ದೇವಮಾತಾ ಸೆಂಟ್ರಲ್ ಸ್ಕೂಲ್)-3, ಎತ್ತರ: 1.33 ಮೀ.
ಷಾಟ್‌ಪಟ್: ರೋಹಿತ್ ಎಸ್. ಜಹಗೀರದಾರ್ (ವಿದ್ಯಾನಿಕೇತನ್ ಸ್ಕೂಲ್)-1, ಡಿ.ಎಸ್. ವರುಣ್ ಅದಿತಿ (ದೇವಮಾತಾ ಸೆಂಟ್ರಲ್ ಸ್ಕೂಲ್)-2, ಆದಿತ್ಯ ಎನ್. (ಕಾರ್ಮೆಲ್ ಸ್ಕೂಲ್)-3, ದೂರ: 8.92 ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT