ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸ್ಕವರಿ ಬಣ್ಣದಲ್ಲಿ ದ್ವಿತೀಯ ಮಹಾಯುದ್ಧ

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ಎರಡನೇ ಮಹಾಯುದ್ಧ ಜಗತ್ತಿನ ರಾಜಕೀಯ ಸಮೀಕರಣವನ್ನೇ ಬದಲು ಮಾಡಿದ ಘಟನೆ. ಈ ಯುದ್ಧಕ್ಕಿಂತ ಮೊದಲು ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದ್ದ ಜರ್ಮನಿ, ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಹೆಸರಾಗಿದ್ದ ಬ್ರಿಟನ್ ಯುದ್ಧದ ನಂತರ ವಿಶ್ವವೇದಿಕೆಯಲ್ಲಿ ಮಹತ್ವ ಕಳೆದುಕೊಂಡವು. ಅಣುಬಾಂಬ್ ದಾಳಿಯಿಂದ ಸಂಪೂರ್ಣ ನಿರ್ನಾಮವಾಗಿದ್ದ ಜಪಾನ್ ಆನಂತರ ವಿಶ್ವದ ಬಲಿಷ್ಠ ದೇಶಗಳಲ್ಲಿ ಒಂದಾಯಿತು.

ಡಿಸ್ಕವರಿ ಚಾನೆಲ್ 2ನೇ ಮಹಾಯುದ್ಧದ ಘಟನಾವಳಿಗಳನ್ನು ಈಗ ಪ್ರತಿ ಮಂಗಳವಾರ ಬಣ್ಣದಲ್ಲಿ ತೋರಿಸಲು ಹೊರಟಿದೆ. 13 ಭಾಗಗಳ ಈ ಸರಣಿಯ ಮೊದಲ ಕಂತು ಇಂದು ಮಂಗಳವಾರ ರಾತ್ರಿ 8 ಗಂಟೆಗೆ ಆರಂಭ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT