ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ಯುಪಾಂಟ್ ಆಹಾರ ಸೂಚ್ಯಂಕ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೇಗವಾಗಿ ಬೆಳೆಯುತ್ತಿರುವ ವಿಶ್ವದ ಜನಸಂಖ್ಯೆಗೆ ತಕ್ಕಂತೆ ಆಹಾರ ಒದಗಿಸಬೇಕಾದ ಜವಾಬ್ದಾರಿದೊಡ್ಡದಿದ್ದು, ಈ ನಿಟ್ಟಿನಲ್ಲಿನ ಯತ್ನಗಳಿಗೆ ನೆರವಾಗಲು `ಜಾಗತಿಕ ಆಹಾರ ಭದ್ರತೆ ಸೂಚ್ಯಂಕ~ ರೂಪಿಸಿರುವುದಾಗಿ `ಡ್ಯುಪಾಂಟ್~ ಕಂಪೆನಿ ಹೇಳಿಕೊಂಡಿದೆ.

ಭಾರತದಲ್ಲಿನ ಆಹಾರ ಭದ್ರತೆ ಸವಾಲು ಎದುರಿಸಲು ವೈಜ್ಞಾನಿಕ ಆವಿಷ್ಕಾರಕ್ಕೆ ನೆರವಿನ ಅಗತ್ಯ ವಿದೆ. ಹಾಗಾಗಿ ಸಂಶೋಧನೆ-ಅಭಿವೃದ್ಧಿಗೆ 1000 ಕೋಟಿ ಡಾಲರ್ ವಿನಿಯೋಜಿಸಲು ಕಂಪೆನಿ ಬದ್ಧ ಎಂದು ಉಪಾಧ್ಯಕ್ಷ ಜೇಮ್ಸ ಸಿ.ಬೋರೆಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT