ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಷ್ಕ್ ವಜ್ರಾಭರಣ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಚಿನ್ನಾಭರಣ ಉದ್ಯಮದ ತನಿಷ್ಕ್  ವಜ್ರಾಭರಣಗಳ ಮೇಲೆ ಶೇ 20ರಷ್ಟು ರಿಯಾಯಿತಿ ಪ್ರಕಟಿಸಿದೆ. 2 ಲಕ್ಷ ರೂ ಮತ್ತು ಹೆಚ್ಚಿನ ಆಭರಣ ಖರೀದಿಗೆ ಈ ಆಕರ್ಷಕ ರಿಯಾಯಿತಿ ಲಭ್ಯ.

ಸಾಂಪ್ರದಾಯಿಕ ಮತ್ತು ಆಧುನಿಕ ಆಭರಣಗಳನ್ನು ಮಹಿಳೆಯರಿಗೆ ಸರಿಹೊಂದುವ ವಿನ್ಯಾಸದಲ್ಲಿ ನೀಡುವುದು ತನಿಷ್ಕ್‌ನ ವೈಶಿಷ್ಟ್ಯ. ದಿನಬಳಕೆಗೆ ಯೋಗ್ಯವಾಗುವ ವಜ್ರಾಭರಣಗಳಿಂದ ಹಿಡಿದು ನಾನಾ ನಮೂನೆ ಹಾಗೂ ವಿನ್ಯಾಸದ ಆಭರಣಗಳು ಇಲ್ಲಿವೆ. ವಜ್ರಾಭರಣ ಇಷ್ಟಪಡುವ ಮಹಿಳೆಯರಿಗೆ ಇಲ್ಲಿ ರೂ. 5 ಸಾವಿರದಿಂದ ಪ್ರಾರಂಭಗೊಳ್ಳುವ ಆಭರಣಗಳು ಲಭ್ಯ. ಈ ಕೊಡುಗೆ ಫೆಬ್ರುವರಿ 29ರವರೆಗೆ ಮಾತ್ರ.
`ತನಿಷ್ಕ್ ಅತ್ಯಾಧುನಿಕ ಆಭರಣ ವಿನ್ಯಾಸಗಳ ಮೇಲೆ ನಿರಂತರವಾಗಿ ರಿಯಾಯಿತಿ ನೀಡುತ್ತಿದೆ. ಚಿನ್ನದ ಬೆಲೆ ಏರಿಕೆ ಗಮನದಲ್ಲಿಟ್ಟುಕೊಂಡು ಗ್ರಾಹಕರಿಗೆ ಅತ್ಯುತ್ತಮ ದರದಲ್ಲಿ ಆಭರಣ ಒದಗಿಸುವ ಉದ್ದೇಶ ನಮ್ಮದು. ವಜ್ರಾಭರಣಗಳ ಮೇಲೆ ಶೇ 20 ರಿಯಾಯಿತಿ ನೀಡುವುದು ಇಂತಹ ಯೋಜನೆಗಳಲ್ಲಿ ಒಂದು. ಮಹಿಳೆಯರಿಗೆ ಸಂತಸ ನೀಡುವ ಕೊಡುಗೆ ಸಹ ಇದಾಗಿದೆ~ ಎನ್ನುತ್ತಾರೆ ತನಿಷ್ಕ್ ಉಪಾಧ್ಯಕ್ಷ ಸಂದೀಪ್ ಕುಲ್ಹಳ್ಳಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT