ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥ್ರೋಬಾಲ್: ಹರಿಯಾಣಕ್ಕೆ ಪ್ರಶಸ್ತಿ ಡಬಲ್

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನಂಜನಗೂಡು: ಕರ್ನಾಟಕದ ತಂಡಗಳು  ಭಾರತ ಥ್ರೋಬಾಲ್ ಫೆಡರೇಷನ್ ಹಾಗೂ ಸ್ಥಳೀಯ ಸಿಟಿಜನ್ ಶೈಕ್ಷಣಿಕ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ನಡೆದ ರಾಷ್ಟ್ರೀಯ 21ನೇ ಸಬ್ ಜೂನಿಯರ್ ಥ್ರೋಬಾಲ್ ಚಾಂಪಿಯನ್‌ಷಿಪ್‌ನ ಅಂತಿಮ ಘಟ್ಟದಲ್ಲಿ ಎಡವಿ ನಿರಾಸೆಗೊಂಡವು.

ಭಾನುವಾರ ನಡೆದ ಫೈನಲ್‌ನಲ್ಲಿ ಕರ್ನಾಟಕದ ಬಾಲಕರ ತಂಡವನ್ನು 22-25, 25-19, 25-22ರಿಂದ ಸೋಲಿಸಿದ ಹರಿಯಾಣ. ಹರಿಯಾಣದ ಆಟಗಾರ್ತಿಯರೇ 24-26, 25-16, 25-20 ರಿಂದ ಕರ್ನಾಟಕವನ್ನು ಸೋಲಿಸಿ ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT