ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಲ್‌ನಾಜ್‌ಗೆ ಎಎಫ್‌ಪಿ ಪ್ರಶಸ್ತಿ

Last Updated 17 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಹಾಂಕಾಂಗ್ (ಎಎಫ್‌ಪಿ): ಭಾರತೀಯ ಛಾಯಾಚಿತ್ರಪತ್ರಕರ್ತೆ ಮತ್ತು ವರದಿಗಾರ್ತಿ ದಿಲ್‌ನಾಜ್ ಬೋಗಾ ಅವರು ಎಎಫ್‌ಪಿ ಕಾಟೆ ವೆಬ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.  ಕಾಶ್ಮೀರದಲ್ಲಿ  ಅವರು ಕೈಗೊಂಡ ಕಾರ್ಯಕ್ಕೆ ಈ ಪ್ರಶಸ್ತಿ ಬಂದಿದೆ ಎಂದು ಎಎಫ್‌ಪಿ ಫೌಂಡೇಶನ್ ಪ್ರಕಟಿಸಿದೆ.

ಬೋಗಾ (33),  ಶ್ರೀನಗರದಲ್ಲಿ ಒಂದು ವರ್ಷ ವಾಸ್ತವ್ಯ ಮಾಡಿ ಸುದ್ದಿ ಸಂಬಂಧ ಹಾಗೂ ಹಲವಾರು ಅಂತರರಾಷ್ಟ್ರೀಯ ಪ್ರಕಟಣೆ ಮತ್ತು ಅಂತರ್‌ಜಾಲಗಳಿಗೆ ಈ ಪ್ರಾಂತ್ಯದಿಂದ ಕರ್ತವ್ಯ ನಿರ್ವಹಿಸಿದ್ದಾರೆ.

ಅಂತರರಾಷ್ಟ್ರೀಯ ಪತ್ರಿಕಾರಂಗದಲ್ಲಿ ಪತ್ರಕರ್ತೆಯರು ನಡೆದ ದಾರಿ ಬಗ್ಗೆ ಬೆಳಕು ಚೆಲ್ಲಿದ  ಏಷ್ಯಾದ ಎಎಫ್‌ಪಿ ಸುದ್ದಿಗಾರನ ಗೌರವಾರ್ಥ  ಕಾಟೆ ವೆಬ್ ಪ್ರಶಸ್ತಿಯನ್ನು  2008ರಲ್ಲಿ ಆರಂಭಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT