ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿ ಮುದ್ರಿತ ಕಾರ್ಡ್

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಮುದ್ರಿತ (ಪ್ರಿಂಟೆಡ್) ಕಾರ್ಡ್‌ಗೆ 6 ರೂ. ಸ್ಟಾಂಪ್ ಹಚ್ಚಬೇಕು ಎಂಬುದು ಪೋಸ್ಟಲ್ ನಿಯಮ. ಇಂದು 20 ಗ್ರಾಂ ತೂಗುವ ಒಂದು ಕವರ್ ಕೂಡ ಬರೇ 5 ರೂ. ಗೆ ಹಳ್ಳಿಯಿಂದ ದಿಲ್ಲಿಗೆ ಪ್ರಯಾಣ ಬೆಳೆಸುತ್ತದೆ.

ಕೊರಿಯರ್‌ಗಳಂತೂ ನಾ ಮುಂದು ತಾ ಮುಂದು ಎನ್ನುತ್ತ ಸ್ಪರ್ಧಾತ್ಮಕ ದರದಲ್ಲಿ ಸರ್ವಿಸ್ ಕೊಡಲು ಮುಂದಾಗಿವೆ. ಕಾರ್ಡ್ ಮುದ್ರಿತವಾಗಿದೆ ಎಂದ ಮಾತ್ರಕ್ಕೆ 6 ರೂ. ಸ್ಟಾಂಪ್ ಹಚ್ಚಬೇಕಾದುದು ದುಬಾರಿಯಲ್ಲವೇ? ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮರು ಚಿಂತನೆ ನಡೆಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT