ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿ ಶೌಚಾಲಯ

Last Updated 12 ಜುಲೈ 2013, 19:59 IST
ಅಕ್ಷರ ಗಾತ್ರ

ಸ್ನಾನದ ಮನೆ ಮತ್ತು ಶೌಚಗೃಹದ ವಿಲಾಸಿ ಮತ್ತು ದುಬಾರಿ ಪರಿಕರಗಳಿಗೆ ಹೆಸರಾದ ಬ್ರಾಂಡ್ `ಕ್ಯೋ', ಹೊಸ ಮಾದರಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

`ಎನ್ಜೋ' ಎಂಬ ಲಕ್ಸುರಿ ಬಾತ್‌ರೂಮ್ ಶ್ರೇಣಿ ನೋಡಲು ಸರಳವಾಗಿದ್ದು, ಮನೆಯ ಒಟ್ಟು ಅಂದವನ್ನು ಹೆಚ್ಚಿಸುವಂತಿವೆ. ಯೂರೋಪ್‌ನ ವಿನ್ಯಾಸಕರು ವಿನ್ಯಾಸ ಮಾಡಿರುವ ಈ ಶ್ರೇಣಿಯಲ್ಲಿ ವಾಟರ್ ಕ್ಲೋಸೆಟ್, ವಾಶ್ ಬೇಸಿನ್ ಸಹ ಒಳಗೊಂಡಿದ್ದು, ಶುಚಿಗೊಳಿಸಲು ಸುಲಭವಾಗುವಂತಿದೆ ಎಂದು ಕಂಪೆನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT