ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಮತಹಾಕದ ಮೀರಾ ಕುಮಾರ್‌

Last Updated 10 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸಾರಾಂ(ಪಿಟಿಐ): ಬಿಹಾರದ ಸಸರಾಂ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ­, ಲೋಕಸಭಾ ಸ್ಪೀಕರ್‌ ಮೀರಾ ಕುಮಾರ್‌ ಅವರು ದೆಹಲಿಯಲ್ಲಿ ಗುರುವಾರ ಮತದಾನ ಮಾಡಲಿಲ್ಲ.

ಮೀರಾ ಅವರು ದೆಹಲಿಯ ಮತ­ದಾರರ ಪಟ್ಟಿಯಲ್ಲಿ ಹೆಸರು ನೋಂದಾ­ಯಿಸಿದ್ದಾರೆ. ಸಸಾರಾಂನಲ್ಲೂ ಗುರು­ವಾರವೇ ಮತದಾನ ಇದ್ದುದರಿಂದ ಮೀರಾ ಕುಮಾರ್‌ಗೆ ದೆಹಲಿಗೆ ತೆರಳಲು ಸಾಧ್ಯ­ವಾಗಲಿಲ್ಲ ಎಂದು ಮೂಲ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT