ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದಾಸ್ 3ಡಿಯಲ್ಲಿ

Last Updated 14 ಜೂನ್ 2012, 19:30 IST
ಅಕ್ಷರ ಗಾತ್ರ

ದೇವದಾಸ್ ಚಿತ್ರ ಬಿಡುಗಡೆಯಾಗಿ ಒಂದು ದಶಕವೇ ಕಳೆದಿದೆ. ದಶಕದ ಸಂಭ್ರಮವನ್ನು ಸಂಜಯ್‌ಲೀಲಾ ಬನ್ಸಾಲಿ ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದಾರೆ. `ದೇವದಾಸ್~ ಚಿತ್ರವನ್ನು 3ಡಿಯಲ್ಲಿ ಬಿಡುಗಡೆಗೊಳಿಸುತ್ತಿದ್ದಾರೆ.

`ಆ ಬೃಹತ್ ವೈಭವೋಪೇತ ಸೆಟ್‌ಗಳು, ಸುಂದರಿ ಮಾಧುರಿ ದೀಕ್ಷಿತ್, ಐಶ್ವರ್ಯ ರೈ ನಾಟ್ಯವನ್ನು 3ಡಿಯಲ್ಲಿ ಕಲ್ಪಿಸಿಕೊಳ್ಳುವುದೇ ರೋಚಕ ಅನುಭವವಾಗಿದೆ. ಇನ್ನು 3ಡಿಯಲ್ಲಿ ನೋಡುವುದಂತೂ ಅನನ್ಯ ಅನುಭವವಾಗಲಿದೆ~ ಎಂದು ಬನ್ಸಾಲಿ ಸಾಹೇಬರು ಭರವಸೆ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT