ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈತ್ಯ ಗ್ರಹ ಪತ್ತೆ!

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಗಾತ್ರದಲ್ಲಿ ಭೂಮಿಗಿಂತಲೂ ಆರು ಪಟ್ಟು ದೊಡ್ಡದಾದ ಮತ್ತು ಸೂರ್ಯನಂತಹ ನಾಲ್ಕು  ನಕ್ಷತ್ರಗಳಿಂದ ಸುತ್ತುವರಿದ ಹೊಸ ಗ್ರಹವೊಂದನ್ನು ಖಗೋಳ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಯೇಲ್ ವಿಶ್ವವಿದ್ಯಾಲಯದ ನಕ್ಷತ್ರ ಶೋಧ ಯೋಜನೆ ಅಡಿ ಅಮೆರಿಕದ ಹವ್ಯಾಸಿ ಖಗೋಳಶಾಸ್ತ್ರಜ್ಞರು ಪತ್ತೆ ಮಾಡಿರುವ ಈ ಗ್ರಹವು ಅತ್ಯಂತ ಅಪರೂಪದ್ದು ಎನ್ನಲಾಗಿದೆ. 

ಇದಕ್ಕೂ ಮೊದಲು ತಮ್ಮ ಸುತ್ತಲಿನ ಕಕ್ಷೆಯಲ್ಲಿ ಎರಡು ನಕ್ಷತ್ರಗಳನ್ನು ಹೊಂದಿದ ಒಟ್ಟು ಆರು ಗ್ರಹಗಳನ್ನು ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದರು.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT