ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋನಿ ಹೇಳಿಕೆಗೆ ಕುಕ್ ಬೆಂಬಲ

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಕೋಲ್ಕತ್ತ: ಪಿಚ್ ಸಂಬಂಧ ದೋನಿ ನೀಡಿರುವ ಹೇಳಿಕೆಗೆ ಎಲ್ಲಾ ಕಡೆಯಿಂದ ಟೀಕೆ ವ್ಯಕ್ತವಾಗುತ್ತಿರಬಹುದು. ಆದರೆ ಆ ಹೇಳಿಕೆಗೆ ಎದುರಾಳಿ ತಂಡದ ನಾಯಕ ಅಲಸ್ಟೇರ್ ಕುಕ್ ಬೆಂಬಲ ವ್ಯಕ್ತಪಡಿಸಿದ್ದಾರೆ.

`ಫಲಿತಾಂಶಕ್ಕೆ ಕಾರಣವಾಗದ ಪಿಚ್‌ಗಳನ್ನು ತಯಾರಿಸುವುದರಿಂದ ಪ್ರಯೋಜನವೇನು? ಭಾರತ ತಂಡದವರು ಸ್ವದೇಶದಲ್ಲಿ ಆಡುತ್ತಿರಬಹುದು. ಆದರೆ ತಿರುವು ನೀಡುವು ಪಿಚ್‌ಗಳು ಗೆಲ್ಲಲು ಉಭಯ ತಂಡಗಳಿಗೆ ಸಮನಾದ ಅವಕಾಶ ನೀಡುತ್ತವೆ' ಎಂದು ಇಂಗ್ಲೆಂಡ್ ತಂಡದ ಕುಕ್ ನುಡಿದರು.

`ಮುಂಬೈನಲ್ಲಿ ಕೂಡ ತಿರುವು ನೀಡುವ ಪಿಚ್ ರೂಪಿಸಲಾಗಿತ್ತು. ಅದರಲ್ಲಿ ನಾವು ಗೆಲುವು ಸಾಧಿಸಲಿಲ್ಲವೇ? ಇದೇ ಪಿಚ್‌ನಲ್ಲಿ ಗೆಲ್ಲಲು ಭಾರತಕ್ಕೂ ಸಮನಾದ ಅವಕಾಶವಿತ್ತು' ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT