ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋನಿಗೆ ಒಂದು ಟೆಸ್ಟ್ ನಿಷೇಧ

Last Updated 15 ಜನವರಿ 2012, 10:20 IST
ಅಕ್ಷರ ಗಾತ್ರ

ಪರ್ತ್ (ಪಿಟಿಐ): ಇಲ್ಲಿ ಭಾನುವಾರ ಹೀನಾಯ ಸೋಲು ಕಂಡ ಭಾರತ ತಂಡ ಮತ್ತೊಂದು ಆಘಾತ ಅನುಭವಿಸಿದೆ. ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಕ್ರಮಕ್ಕೆ ನಾಯಕ ದೋನಿಗೆ ಒಂದು ಟೆಸ್ಟ್ ನಿಷೇಧ ಶಿಕ್ಷೆ ವಿಧಿಸಲಾಗಿದೆ.

ಪಂದ್ಯ ಸಂಭಾವನೆಯ ಶೇ. 40 ರಷ್ಟು ದಂಡವನ್ನು ದೋನಿಗೆ ವಿಧಿಸಿದ್ದರೆ, ಇತರ ಆಟಗಾರರಿಗೆ ಶೇ. 20 ರಷ್ಟು ವಿಧಿಸಲಾಗಿದೆ. ಕಳೆದ 12 ತಿಂಗಳಲ್ಲಿ  ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದು  ಎರಡನೇ ಬಾರಿಯಾಗಿದ್ದು, ಕಳೆದ ಜುಲೈನಲ್ಲೆ ಈ ಬಗ್ಗೆ ದೋನಿಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT