ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ. 29 ರಿಂದ ಭಾರತ-ವಿಂಡೀಸ್ ಏಕದಿನ ಸರಣಿ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಐಎಎನ್‌ಎಸ್): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಐದು ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿ ನವೆಂಬರ್ 29ರಿಂದ ಆರಂಭವಾಲಿದೆ. ವಿಂಡೀಸ್ ತಂಡ ಭಾರತ ಪ್ರವಾಸದ ವೇಳೆ ಮೂರು ಟೆಸ್ಟ್ ಹಾಗೂ ಏಕದಿನ ಸರಣಿಯನ್ನಾಡಲಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಸಂಜಯ್ ಜಗದಾಳೆ ಮಂಗಳವಾರ ಈ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದರು.

ವೇಳಾ ಪಟ್ಟಿ ಇಂತಿದೆ: ಟೆಸ್ಟ್ ಪಂದ್ಯಗಳು:
ನವದೆಹಲಿ (ನವೆಂಬರ್ 6-10), ಕೋಲ್ಕತ್ತ (ನ. 14-18), ಮುಂಬೈ (ನ. 22-26). ಏಕದಿನ ಪಂದ್ಯಗಳು: ಕಟಕ್ (ನ. 29), ವಿಶಾಖ ಪಟ್ಟಣ (ಡಿಸೆಂಬರ್ 2), ಅಹಮದಾಬಾದ್ (ಡಿ. 5), ಇಂದೋರ್ (ಡಿ. 8) ಹಾಗೂ ಚೆನ್ನೈ (ಡಿ. 11).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT