ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಅಕ್ಟೋಬರ್ 19, ಬುಧವಾರ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ: ಡಾ.ವಿ.ಕೆ.ಆರ್.ವಿ.ರಸ್ತೆ, ನಾಗರಬಾವಿ. ಜರ್ಮನಿ ಮತ್ತು ಭಾರತದ ನಡುವೆ ಸಹಕಾರ ಬಲಪಡಿಸುವ ಕುರಿತು ವಿಚಾರ ಸಂಕಿರಣ. ಉದ್ಘಾಟನೆ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಅತಿಥಿ- ಡಿ.ವಿ.ಸದಾನಂದ ಗೌಡ. ಬೆಳಿಗ್ಗೆ 11.30.

ಕರ್ನಾಟಕ ವಾಣಿಜ್ಯ ತೆರಿಗೆಗಳ ಸೇವಾ ಸಂಘ: ತೆರಿಗೆ ಭವನ, ನಾಗರಬಾವಿ ಬಡಾವಣೆ, 10ನೇ ಬ್ಲಾಕ್, 2ನೇ ಹಂತ. ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ. ಅತಿಥಿಗಳು- ಸಚಿವರಾದ ಆರ್.ಅಶೋಕ್, ಸಿ.ಎಂ.ಉದಾಸಿ, ಸಂಸದ ಅನಂತ್‌ಕುಮಾರ್. ಬೆಳಿಗ್ಗೆ 10.

ಕರ್ನಾಟಕ ಪ್ರಾಂತ ರೈತ ಸಂಘ: ಸಮ್ಮೇಳನ ಸಭಾಂಗಣ, ಶಾಸಕರ ಭವನ. `ರಸಗೊಬ್ಬರದ ದರ ಹೆಚ್ಚಳ, ಕೊರತೆ, ಹಾಗೂ ಪರ್ಯಾಯ~ ಕುರಿತು ವಿಚಾರ ಸಂಕಿರಣ. ಅತಿಥಿ- ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಕೆ.ವರದರಾಜನ್. ಬೆಳಿಗ್ಗೆ 11.30.

ಯೂಥ್ ಆಗ್ನೇನೆಸ್ಟ್ ಕರಪ್ಷನ್: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. 2ಜಿ ಸ್ಪೆಕ್ಟ್ರಂ ಹಗರಣದ ಹಿಂದಿರುವ ಸತ್ಯ ಕುರಿತು ಉಪನ್ಯಾಸ- ಜನತಾ ಪಕ್ಷದ ಅಧ್ಯಕ್ಷ ಡಾ.ಸುಬ್ರಹ್ಮಣಿಯನ್ ಸ್ವಾಮಿ. ಸಂಜೆ 6.

ಟಾಟಾ ಕನ್ಸಲ್ಟೆನ್ಸಿ: ಜ್ಞಾನ ಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು. ಗ್ರಾಮೀಣ ಐಟಿ ರಸಪ್ರಶ್ನೆ ಕಾರ್ಯಕ್ರಮದ ಅಂತಿಮ ಸುತ್ತು ಹಾಗೂ ಬಹುಮಾನ ವಿತರಣಾ ಸಮಾರಂಭ. ಅತಿಥಿ- ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್. ಸಂಜೆ 4.45.

ರೇಸ್: ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ಚಿತ್ರಕಲಾ ಪ್ರದರ್ಶನ. ಉದ್ಘಾಟನೆ- ಸಚಿವ ಎಂ.ಪಿ.ರೇಣುಕಾಚಾರ್ಯ. ಅತಿಥಿಗಳು- ಮುರಳೀಧರ ಹಾಲಪ್ಪ, ಚಿತ್ರಕಲಾವಿದ ಎಂ.ಬಿ.ಪಾಟೀಲ್. ಸಂಜೆ 5.

ಬೆಂಗಳೂರು ಗಾಯನ ಸಮಾಜ: ಕೆ.ಆರ್.ರಸ್ತೆ. ಸುಗುಣಾ ಪುರಷೋತ್ತಮ ಅವರಿಂದ ಗಾಯನ ಕಾರ್ಯಕ್ರಮ. ಸಂಜೆ 4.15.

ಲಯನ್ಸ್ ಬ್ಲಡ್ ಬ್ಯಾಂಕ್: ಬಿಎಂಎಸ್ ತಾಂತ್ರಿಕ ಸಂಸ್ಥೆ, ಯಲಹಂಕ. ಸ್ವಯಂ ರಕ್ತದಾನ ಶಿಬಿರ. ಉದ್ಘಾಟನೆ- ಲಯನ್ ಆರ್.ಕುಮಾರ್. ಅತಿಥಿ- ಪ್ರಾಂಶುಪಾಲ ಡಾ.ಎಸ್.ವೆಂಕಟೇಶ್ವರಂ. ಬೆಳಿಗ್ಗೆ 9.30.

ಬೆಂಗಳೂರು ಸಮಾಜ ವಿಜ್ಞಾನ ವೇದಿಕೆ: ಡಾ.ಎಚ್.ಎನ್.ಮಲ್ಟಿಮೀಡಿಯಾ ಸಭಾಂಗಣ, ಬಸವನಗುಡಿ. ಯೋಗ ಮತ್ತು ಪೋಷಕಾಂಶ ಆಹಾರ ಕುರಿತು ಉಪನ್ಯಾಸ- ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಎಸ್.ಎನ್.ಓಂಕಾರ್. ಸಂಜೆ 6.

ರಂಗದರ್ಶಿ
ರಂಗಶಂಕರ: ಜೆ.ಪಿ.ನಗರ 2ನೇ ಹಂತ. ನಿರೋಸ್ ಗೆಸ್ಟ್ ಇಂಗ್ಲಿಷ್ ಚಲನಚಿತ್ರ ಪ್ರದರ್ಶನ. ನಿರ್ದೇಶನ- ದೀಪಾ ಭಾಟಿಯ. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಬಿ.ಪಿ ವಾಡಿಯಾ ರಸ್ತೆ, ಬಸವನಗುಡಿ. ಬಿ.ಆರ್.ಪ್ರಭಾಕರ್ ಅವರಿಂದ `ರಾಮಾಯಣ-ಸೀತಾ ಚರಿತೆ~ ಕುರಿತು ಉಪನ್ಯಾಸ. ಸಂಜೆ 6.15.

ಇಸ್ಕಾನ್: ಪಶ್ಚಿಮ ಕಾರ್ಡ್ ರಸ್ತೆ. ಶಯನ ಆರತಿ. ಬೆಳಿಗ್ಗೆ 8.30.

ದೇವಗಿರಿ ಶ್ರೀಗುರುಸೇವಾ ಸಮಿತಿ: ಬನಶಂಕರಿ 2ನೇ ಹಂತ. ಬನ್ನಂಜೆ ಗೋವಿಂದಾಚಾರ್ಯರಿಂದ ಭಾಗವತ ಪಂಚಮಸ್ಕಂದ ಕುರಿತು ಉಪನ್ಯಾಸ. ಸಂಜೆ 6.30.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ. ಜಯತೀರ್ಥಾಚಾರ್ಯ ಮಳಗಿ ಅವರಿಂದ ಮಹಾಭಾರತ ಪಾತ್ರ ಪ್ರಪಂಚ ಕುರಿತು ಉಪನ್ಯಾಸ. ಸಂಜೆ 6.30.

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ತ್ಯಾಗರಾಜನಗರ. ಪ್ರದೀಶ ಶರ್ಮ ಅವರಿಂದ ಸರ್ವಸಮ್ಮತೋಪದೇಶಗಳು ಕುರಿತು ಉಪನ್ಯಾಸ. ಬೆಳಿಗ್ಗೆ 9.30.

ವೇದಾಂತ ಸತ್ಸಂಗ ಕೇಂದ್ರ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. ಸುಬ್ರಾಯ ಶರ್ಮ ಅವರಿಂದ ಅಧ್ಯಾಸ ಭಾಷ್ಯಂ ಕುರಿತು ಉಪನ್ಯಾಸ. ಬೆಳಿಗ್ಗೆ 7.45.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT