ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು ಜನವರಿ 12, ಗುರುವಾರ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ: ರಾಜ್ಯ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ವಾರ್ಷಿಕ ಸಭೆ. ಉದ್ಘಾಟನೆ: ಕೆ.ಎಸ್.ನವೀನ್. ಹೆಗಡೆ. ಅತಿಥಿ: ಅರುಣ ಕುಮಾರ್. ಸ್ಥಳ: ಕೆ.ಎಚ್. ಪಾಟೀಲ ಮೆಮೊರಿಯಲ್ ಸಭಾಂಗಣ, ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ, ಕೆ.ಎಚ್.ರಸ್ತೆ. ಬೆಳಿಗ್ಗೆ 9.30.

ಸಿಂಧಿ ಕಾಲೇಜ್: ಕ್ರೆಸೆಂಡೊ ಸಾಂಸ್ಕೃತಿಕ ಕಾರ್ಯಕ್ರಮ. ಉದ್ಘಾಟನೆ: ಸತ್ಯ ಪಿ.ಎನ್. ಅತಿಥಿಗಳು: ಜಗದೀಶ್, ರಘು ಮುಖರ್ಜಿ, ನಾಗೇಂದ್ರ. ಸ್ಥಳ: ಹೆಬ್ಬಾಳ, ಕೆಂಪಾಪುರ. ಬೆಳಿಗ್ಗೆ 10.

ರಾಜರಾಜೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ: ಸಂಕ್ರಾಂತಿ ಸಂತೆ. ಉದ್ಘಾಟನೆ: ಜಿ.ಎಚ್. ರಾಮಚಂದ್ರ. ಅತಿಥಿಗಳು: ಡಾ.ಎಚ್.ಎಸ್.ವೆಂಕಟೇಶ ಮೂರ್ತಿ. ಸ್ಥಳ: ಬಾಲಕೃಷ್ಣ ಬಯಲು ರಂಗಮಂದಿರ, ರಾಜರಾಜೇಶ್ವರಿ ನಗರ, ಬೆಮಲ್ ಬಡಾವಣೆ. ಸಂಜೆ 5.

ಪಿ.ವಿ.ಪಿ ಬಾಲಕಿಯರ ನಿವಾಸಿತ ಪ್ರೌಢಶಾಲೆ: ಶಾಲೆಯ ಆವರಣ, 40ನೇ ವಾರ್ಷಿಕೋತ್ಸವ, ಅಧ್ಯಕ್ಷತೆ- ಪಿವಿಪಿ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ಪಿ.ಎಲ್.ನಂಜುಂಡಸ್ವಾಮಿ, ಉದ್ಘಾಟನೆ- ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್. ಶಿವಮಲ್ಲು, ಅತಿಥಿಗಳು- ಶಿಕ್ಷಣಾಧಿಕಾರಿ ಗೋಪಾಲ್ ಕೃಷ್ಣ, ಟ್ರಸ್ಟ್‌ನ ಖಜಾಂಚಿ ಜಿ.ಎಸ್. ರವಿಕುಮಾರ್, ಸಂಜೆ 4.

ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು: ಕಾಲೇಜಿನ ಉಪನ್ಯಾಸ ಭವನ, ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ, ಅತಿಥಿಗಳು- ನಟ ಮಾಸ್ಟರ್ ಹಿರಣ್ಣಯ್ಯ, ವಿ.ಮಂಜುನಾಥ್, ಪ್ರಾಂಶುಪಾಲ ಡಾ.ಕೆ.ಆರ್. ವೇಣುಗೋಪಾಲ್, ಬೆಳಿಗ್ಗೆ 11.

ಭಾರತೀಯ ವಿದ್ಯಾ ಭವನ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ ವಾಡಿಯ ರಸ್ತೆ, ಬಸವನಗುಡಿ, ಕಥಾಕೀರ್ತನ: ರುಕ್ಮಿಣಿ ಕಲ್ಯಾಣ, ಕಲಾವಿದರು- ಪ್ರತಿಮಾ ಕೋಡೂರ್, ಸಂಜೆ 6.

ವಿ.ಎಸ್.ಎಂ ಇಂಗ್ಲಿಷ್ ಸ್ಕೂಲ್: 3ನೇಮುಖ್ಯರಸ್ತೆ, 4ನೇ ಬ್ಲಾಕ್, ರಾಜಾಜಿನಗರ. ವಾರ್ಷಿಕೋತ್ಸವ. ಅತಿಥಿಗಳು: ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲಕೃಷ್ಣ, ವಕೀಲ ವಿಕ್ರಂ ಫಡ್ಕೆ. ಬೆಳಿಗ್ಗೆ10.

ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್: ಶಾಂತಿಗೃಹ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ತರಬೇತಿ ಕೇಂದ್ರ, ಅರಮನೆ ರಸ್ತೆ. ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ. ಅತಿಥಿಗಳು: ಮೇಯರ್ ಶಾರದಮ್ಮ, ಅಧ್ಯಕ್ಷತೆ: ಕೊಂಡಜ್ಜಿ ಬ. ಷಣ್ಮುಖಪ್ಪ. ಬೆಳಿಗ್ಗೆ10.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಹಾಗೂ ಶಿಕ್ಷಣ ಇಲಾಖೆ: ಶ್ರೀ ಚನ್ನಬಸಪ್ಪ ಸಭಾಂಗಣ, ಸಚಿವಾಲಯ ಕ್ಲಬ್,  ಕಬ್ಬನ್ ಪಾರ್ಕ್, ಕೆ.ಆರ್. ವೃತ್ತ. ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆ, ಉದ್ಘಾಟನೆ- ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಕಾರ್ಯದರ್ಶಿ ಜಿ.ಕೆ.ಬೋರೇಗೌಡ, ಅತಿಥಿಗಳು- ವಿಧಾನ ಪರಿಷತ್ ಶಾಸಕರಾದ ಗೋ.ಮಧುಸೂದನ್, ದಯಾನಂದ, ಮಧ್ಯಾಹ್ನ 2.30.

ಎಂ.ಇ.ಎಸ್ ವಿದ್ಯಾಸಾಗರ ಪ್ರೊ. ಎಂ.ಪಿ.ಎಲ್. ಶಾಸ್ತ್ರಿ ಪದವಿ ಪೂರ್ವ ಮಹಾವಿದ್ಯಾಲಯ: ಕಾಲೇಜು ಸಭಾಂಗಣ, ವಿದ್ಯಾ ವಿಹಾರ, 17ನೇ ಮುಖ್ಯರಸ್ತೆ, ವಾರ್ಷಿಕೋತ್ಸವ ಸಮಾರಂಭ, ಅತಿಥಿಗಳು- ಕವಿ ಬಿ.ಆರ್.ಲಕ್ಷ್ಮಣ್‌ರಾವ್, ಮೈಸೂರು ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ. ಶಕುಂತಲ ಕತ್ರೆ. ಬೆಳಿಗ್ಗೆ 11.

ರಿಲಯನ್ಸ್ ಟೈಮ್ ಔಟ್: ಕನ್ನಿಂಗ್ ಹ್ಯಾಮ್ ರಸ್ತೆ, `ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ಡೇ~ ಆಚರಣೆ, ಮಧ್ಯಾಹ್ನ 12.

ಜನತಾ ಶಿಕ್ಷಣ ಸಂಸ್ಥೆ: ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ-ಸಪ್ತಾಹ: ಬೆಳಿಗ್ಗೆ 8 ಕ್ಕೆ ವಿವೇಕಾನಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ವಿವೇಕಾನಂದ ಜಾಗೃತಿ ಬೃಹತ್ ಜಾಥಾ. ಉದ್ಘಾಟನೆ: ಜಿ.ಕೆ. ನಾರಾಯಣ ರೆಡ್ಡಿ. ಉಪಸ್ಥಿತಿ ಸಿ.ಎನ್. ಮಂಚೇಗೌಡ. ಸ್ಥಳ: ವಿವೇಕಾನಂದ ಶಾಲಾ ಕಾಲೇಜು, ರಾಜಾಜಿನಗರ

ಸಾಂಸ್ಕೃತಿಕ ಕಾರ್ಯಕ್ರಮಗಳು
ರಾಗ ಸುಧಾಲಯ ಚಾರಿಟಬಲ್ ಟ್ರಸ್ಟ್:
ಶ್ರೀಧರ್ ಸಾಗರ್ ಅವರಿಂದ ಸ್ಯಾಕ್ಸಫೋನ್ ವಾದ್ಯಗೋಷ್ಠಿ. ಪಕ್ಕವಾದ್ಯದಲ್ಲಿ: ಶಶಿಧರ (ವಯಲಿನ್), ಅನಂತ ಪದ್ಮನಾಭ (ಮೃದಂಗ), ನಾಗಭೂಷಣ (ತಬಲಾ). ಸ್ಥಳ: ಬಿಇಎಲ್ ಗಣಪತಿ ದೇವಸ್ಥಾನ, ಬಿಇಎಲ್ ಬಡಾವಣೆ, ಜಾಲಹಳ್ಳಿ. ಸಂಜೆ 6.

ಶ್ರೀ ರಾಮ ಸೇವಾ ಮಂಡಳಿ ಹಾಗೂ ಟ್ರಸ್ಟ್: ವಿವೇಕಾನಂದ ಜಯಂತಿ ಪ್ರಯುಕ್ತ ಬಿ.ಎಸ್. ದಿವಾಕರ್ ಅವರಿಂದ `ವಿವೇಕಾನಂದರ ವ್ಯಕ್ತಿತ್ವ ಹಾಗೂ ಆದರ್ಶ~ಗಳ ಕುರಿತು ಉಪನ್ಯಾಸ. ಸ್ಥಳ: ಎಂ. ಮರಿಸ್ವಾಮಪ್ಪ ರಸ್ತೆ, 10ನೇ ಕ್ರಾಸ್, ಹೊಂಬೇಗೌಡನಗರ. ಸಂಜೆ 6.30ಕ್ಕೆ.

ಶ್ರೀ ತ್ರಿವೇಣಿ ಕಲಾ ಸಂಘ: 35ನೇ ವರ್ಷದ ಕುಮಾರವ್ಯಾಸ ಜಯಂತಿ ಪ್ರಯುಕ್ತ `ಕವಿ ನಮನ~ ಬೆಳಿಗ್ಗೆ 10.30ರಿಂದ ಶಂಕರಾಚಾರ್ಯ ವಿರಚಿತ `ಸೌಂದರ್ಯಲಹರಿ~ ಪಾರಾಯಣ. ಉದ್ಘಾಟನೆ: ಎಂ. ಆರ್. ಸತ್ಯನಾರಾಯಣ. ಸ್ಥಳ: ತ್ರಿವೇಣಿ ಕಲಾ ಸಂಘ, 1ನೇ ಮಹಡಿ, ರತ್ನವಿಲಾಸ ರಸ್ತೆ, ಬಸವನಗುಡಿ.

ಆರ್ಯ ವೈಶ್ಯ ಮಂಡಳಿ: ಲಕ್ಷ್ಮಿ ಚನ್ನಕೇಶವಸ್ವಾಮಿಯವರ ಬ್ರಹ್ಮರಥೋತ್ಸವದಲ್ಲಿ ಅನ್ನಸಂತರ್ಪಣೆ. ರಾತ್ರಿ 9ಕ್ಕೆ ಡೋಲೋತ್ಸವ. ಸ್ಥಳ: ನೆಲಮಂಗಲ.
ಶ್ರೀ ಪುರಂದರ ತ್ಯಾಗರಾಜ ದೇವಾಲಯ ಸಂಗೀತ ಸೇವಾ ಮಂಡಳಿ: ಪುರಂದರದಾಸರ ಮತ್ತು ತ್ಯಾಗರಾಜ ಆರಾಧನೆ ಹಾಗೂ 37ನೇ ವಾರ್ಷಿಕೋತ್ಸವದಲ್ಲಿ ಆಹ್ವಾನಿತ ವಿದ್ವಾಂಸ ಮತ್ತು ವಿದುಷಿಯರಿಂದ ಸಂಗೀತ ಸೇವೆ. ಸ್ಥಳ: ವಸಂತಪುರ.
ಕನ್ನಡ ಯುವಜನ ಸಂಘ: ಪದ್ಮ ಬಿ.ಚಿನ್ಮಯ್ ಅವರಿಂದ ಹೆಣ್ಣು ಹೆಣ್ಣಲ್ಲ ರಕ್ಕಸಿಯಲ್ಲ, ಹೆಣ್ಣು ಕಪಿಲ ಸಿದ್ದಮಲ್ಲಿಕಾರ್ಜುನ ಕುರಿತು ಉಪನ್ಯಾಸ. ಸ್ಥಳ: ಕನ್ನಡ ಯುವಜನ ಸಂಘ, ನಂ.1, ಎಚ್.ಸಿದ್ದಯ್ಯ ರಸ್ತೆ, ಹೊಂಬೇಗೌಡ ನಗರ. ಸಂಜೆ 6.

ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್: ಮೆಕ್ಸಿಕನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕ್ರೇಜಿ ಕಾರ್ನಿವಲ್ ಮೆಕ್ಸಿಕನ್ ಸಿನಿಮಾ. ಸ್ಥಳ: ಟ್ರೇರಿ ಸಭಾಂಗಣ, ದೊಮ್ಮಲೂರು. ಸಂಜೆ 6.
ದೇವಗಿರಿ ಶ್ರೀಗುರುಸೇವಾ ಸಮಿತಿ: ಬಿ.ಎನ್. ಸೀತಾರಾಮಾಚಾರ್ಯ ಅವರಿಂದ ಪ್ರವಚನ. ಸ್ಥಳ: 24ನೇ ಮೇನ್, ಬನಶಂಕರಿ 2ನೇ ಹಂತ. ಸಂಜೆ 6.30.

ಶಂಕರ ಜಯಂತಿ ಮಂಡಳಿ: ಮಂಜುನಾಥ ಭಟ್ಟ ಅವರಿಂದ `ಛಾಂದೋಗ್ಯೋಪನಿಷತ್~ ಪ್ರವಚನ. ಸ್ಥಳ: ಶಂಕರ ಕೃಪಾ, ನಂ.45, ಶ್ರೀ ಶಂಕರ ಕೃಪಾ ರಸ್ತೆ, 16ನೇ ಅಡ್ಡ ರಸ್ತೆ 3ನೇ ಬಡಾವಣೆ, ಜಯನಗರ. ಸಂಜೆ 6.30.

ಶ್ರೀ ರಾಮ ಸೇವಾ ಮಂಡಳಿ: ಸ್ವಾಮಿ ಅಭಯ ಚೈತನ್ಯ ಅವರಿಂದ ಗೀತಾಜ್ಞಾನ ಯಜ್ಞದ ಸಮಾರೋಪ ಹಾಗೂ ಅಧ್ಯಕ್ಷ ಭಾಷಣ. ಸ್ಥಳ: ಎಂ.ಮರಿಸ್ವಾಮಪ್ಪ ರಸ್ತೆ, 10ನೇ ಕ್ರಾಸ್, ಹೊಂಬೇಗೌಡ ನಗರ. ಸಂಜೆ 6.30.

ತ್ರಿವೇಣಿ ಕಲಾ ಸಂಘ: ಗೀತಾ ಗೋಪಾಲ್ ಅವರಿಂದ ವಾಚನ. ಸವಿತಾ ರಾವ್ ಅವರಿಂದ ವ್ಯಾಖ್ಯಾನ. ಸ್ಥಳ: ನಂ.98, 1ನೇ ಮಹಡಿ, ರತ್ನವಿಲಾಸ ರಸ್ತೆ, ಬಸವನಗುಡಿ. ಬೆಳಿಗ್ಗೆ 10.30.

ರಂಗನಿರಂತರ ತಂಡದಿಂದ ಡಾ.ಅಮರೇಶ ನುಗಡೋಣಿ ಅವರ `ನೀರು ತಂದವರು~ ನಾಟಕ. (ರಂಗರೂಪ: ಶಶಿಧರ ಭಾರಿಘಾಟ್, ನಿರ್ದೇಶನ: ಎಂ.ರವಿ). ಸ್ಥಳ: ರವೀಂದ್ರ ಕಲಾ ಕ್ಷೇತ್ರ ಜೆ.ಸಿ.ರಸ್ತೆ. ಸಂಜೆ 7.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT